ಶತಮಾನೋತ್ಸವ ಪ್ರಕಟಣೆಗಳು

ಕನ್ನಡ ಸಾಹಿತ್ಯ ಪರಿಷತ್ತು ತನ್ನ  ಶತಮಾನೋತ್ಸವ ಸಂದರ್ಭದಲ್ಲಿ ಪುನರ್ಮುದ್ರಣ ಮಾಡಿ ಪ್ರಕಟಿಸಿದ ವಿಶಿಷ್ಟ ಕೃತಿಗಳ  ನೋಟ ಇಲ್ಲಿದೆ. ಈ ಕೆಳಕಂಡ ಗ್ರಂಥಗಳನ್ನೂ ಒಳಗೊಂಡಂತೆ  ಕನ್ನಡ ಪರಿಷತ್ತು ಇದುವರೆವಿಗೂ 1700ಕ್ಕೂ  ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಹಿರಿಯ ವಿದ್ವಾಂಸರಿಂದ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗುವಂತೆ ಪ್ರಕಟಿಸುತ್ತಾ ಬಂದಿದೆ. ಪರಿಷತ್ತಿನಿಂದ […]