ಶ್ರೀ ರಾಜಾ ಲಕುಮನ ಗೌಡ ಸರ್‍ದೇಸಾಯಿ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೫ ಅಧ್ಯಕ್ಷರು : ರಾಜಾ ಲಕುಮನ ಗೌಡ ಸರ್‍ದೇಸಾಯಿ (೧೯೪೧ – ೧೯೪೬) ಉಪಾಧ್ಯಕ್ಷರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ (೧೯೪೩–೧೯೪೭) ಸಾಧನೆ : ಮೈಸೂರು ಸರ್ಕಾರದಿಂದ ನಿವೃತ್ತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ಪರಿಷತ್ತಿನ ಉಪಾಧ್ಯಕ್ಷರಾಗಿ ೧೯೪೩ರಲ್ಲಿ  ಬಿಎಂಶ್ರೀ ಅವರ ನಂತರ […]

ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದೂರ್

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೪ ಅಧ್ಯಕ್ಷರು : ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದೂರ್ (೧೯೪0-೧೯೪೧) ಜೀವನ : ಕಂಠೀರವ ನರಸರಾಜ ಒಡೆಯರ್ ಮತ್ತು ಕೆಂಪ್ರು ಚೆಲುವಾಜಯಮ್ಮಣ್ಣಿ ಅವರ ಪುತ್ರರಾಗಿ ೧೮-೭-೧೯೧೯ ರಲ್ಲಿ ಜಯಚಾಮರಾಜ ಒಡೆಯರ್ ಜನಿಸಿದರು. ರಾಜಮನೆತನದ ರಾಯಲ್ ಹೈಸ್ಕೂಲಿನಲ್ಲಿ, ಪ್ರಾರಂಭದ ವಿದ್ಯಾಭ್ಯಾಸ ನಡೆದ ಮೇಲೆ […]

ಶ್ರೀ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೩ ಅಧ್ಯಕ್ಷರು :  ಶ್ರೀ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ (೧೯೨೪–೧೯೪0) ಜೀವನ : ಮೈಸೂರು ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್ ಅವರು ಸಾಹಿತ್ಯ ಪೋಷಕರೂ, ಕಲಾರಕ್ಷಕರೂ ಆಗಿದ್ದರು. ಇವರ ದ್ವಿತೀಯ ಪುತ್ರರೇ ಕಂಠೀರವ ನರಸಿಂಹರಾಜ ಒಡೆಯರ್, ಇವರು ೫-೭-೧೯೮೮ರಲ್ಲಿ ಜನಿಸಿದರು. ನಾಲ್ವಡಿ […]

ಶ್ರೀ ಎಂ. ಕಾಂತರಾಜ ಅರಸು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨ ಅಧ್ಯಕ್ಷರು : ಎಂ. ಕಾಂತರಾಜ ಅರಸು (೧೯೨0-೧೯೨೩) ಜೀವನ : ಕಾಂತರಾಜ ಅರಸು ಅವರು ೧೯೨0-೧೯೨೩ ಅವಧಿಯಲ್ಲಿ ಪರಿಷತ್ತಿನ ಅಧ್ಯಕ್ಷರಾಗಿದ್ದರು. ವಿಶ್ವೇಶ್ವರಯ್ಯನವರ ನಂತರ ೧೯೧೯-೧೯೨೨ರವರೆಗೆ ದಿವಾನರಾದ ಇವರು ನಾಲ್ವಡಿ ಕೃಷ್ಣರಾಜ ಒಡೆಯರ ಸೋದರ ಮಾವಂದಿರು ಮತ್ತು ಅವರ ಸೋದರಿ ಜಯಲಕ್ಷ್ಮಮ್ಮಣಿ […]

ಶ್ರೀ ಹೆಚ್.ವಿ.ನಂಜುಂಡಯ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧ ಅಧ್ಯಕ್ಷರು : ಹೆಚ್. ವಿ. ನಂಜುಂಡಯ್ಯ (೧೯೧೫–೧೯೨0) ಜೀವನ ಆಂಧ್ರದಿಂದ ಕರ್ನಾಟಕಕ್ಕೆ ವಲಸೆಬಂದ ಸಾಮಾನ್ಯ ಬಡ ಕುಟುಂಬದಲ್ಲಿ ಸುಬ್ಬಯ್ಯ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ೨ನೇ ಮಗನಾಗಿ ಹೆಚ್.ವಿ. ನಂಜುಂಡಯ್ಯನವರು (ಹೆಬ್ಬಳಲು ವೇಲ್ಪನೂರು ನಂಜುಂಡಯ್ಯ) ೧೩-೧0-೧೮೬0ರಲ್ಲಿ ಜನ್ಮ ತಾಳಿದರು. ಮೈಸೂರು ವೆಸ್ಲಿಯನ್ […]

1 2 3