ಸಾಹಿತ್ಯ ಸಮ್ಮೇಳನ-೫0 : ನವದೆಹಲಿ
ಏಪ್ರಿಲ್ ೧೯೭೮

೫0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಜಿ.ಪಿ. ರಾಜರತ್ನಂ  ಕನ್ನಡದಲ್ಲಿ ರತ್ನನ ಪದಗಳಿಂದ ಜನಪ್ರಿಯರಾಗಿದ್ದ ಮಕ್ಕಳ ಸಾಹಿತ್ಯದಿಂದ ಹೆಸರುಗಳಿಸಿರುವ ಜಿ.ಪಿ.ರಾಜರತ್ನಂ ಅವರು ಮೈಸೂರಿನ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್ ಅವರ ಪುತ್ರರಾಗಿ ೮-೧೨-೧೯0೮ರಲ್ಲಿ ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ (ಕ್ಲೋಸ್‍ಪೇಟೆ) ಜನಿಸಿದರು. ರಾಜರತ್ನಂ ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ., ಮೈಸೂರು ಮಹಾರಾಜ […]

ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗ
ಡಿಸೆಂಬರ್ ೧೯೭೬

೪೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎಸ್.ವಿ. ರಂಗಣ್ಣ  ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ವೆಂಕಟಸುಬ್ಬಯ್ಯ-ವೆಂಕಟಲಕ್ಷ್ಮಮ್ಮನವರ ಮಗನಾಗಿ ೨೪-೧೨-೧೮೯೮ರಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಯನ್ನೂ, ೧೯೨೧ರಲ್ಲಿ  ಮೈಸೂರು […]

1 2