ಡಾ. ಪಾಟೀಲ ಪುಟ್ಟಪ್ಪ

ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಏರ್ಪಡಿಸುತ್ತಿರುವ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ದಿನಾಂಕ ೨೮.೦೧.೨೦೧೭ರಂದು ಹಿರಿಯ ಕನ್ನಡ ಹೋರಾಟಗಾರ, ಪತ್ರಕರ್ತ, ಬರಹಗಾರ ನಾಡೋಜ ಪಾಟೀಲ ಪುಟ್ಟಪ್ಪನವರು ಆಗಮಿಸಿ  ತಮ್ಮ ಸಾರ್ಥಕ ಬದುಕಿನ ಒಳಹುಗಳನ್ನು ತಿಳಿಸಿಕೊಟ್ಟರಲ್ಲದೆ, ಸಭಿಕರ ಪ್ರಶ್ನೆಗಳಿಗೆ ಮನನಾತ್ಮಕವಾಗಿ ಉತ್ತರಗಳನ್ನು ನೀಡಿದರು. ಸಾಧಕರೊಡನೆ ಸಂವಾದ – ಆಶಯ […]

ಕನಕಾ ಮೂರ್ತಿ

ಪ್ರಸಿದ್ಧ ಶಿಲ್ಪಿ ಶ್ರೀಮತಿ.ಕನಕಾ ಮೂರ್ತಿ ಅವರೊಂದಿಗೆ  ಡಿಸೆಂಬರ್ನ 2016ರಲ್ಲಿ ನಡೆದ ಸಾಧಕರೊಡನೆ ಸಂವಾದ ಕಾರ್ಯಕ್ರಮ

ಡಾ. ಎಚ್.ಎಸ್.ದೊರೆಸ್ವಾಮಿ

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ನಡೆಸುತ್ತಿರುವ ಕಾರ್ಯಕ್ರಮ ಸರಣಿ ‘ಸಾಧಕರೊಡನೆ ಸಂವಾದ’.  ಕನ್ನಡ ನಾಡಿನಲ್ಲಿ ಸಾಹಿತ್ಯ, ಸಂಗೀತ, ಕಲೆ, ಕನ್ನಡ ಹೋರಾಟ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಆಹ್ವಾನಿಸಿ ಅವರೊಂದಿಗೆ ಅರ್ಥಪೂರ್ಣ ಸಂವಾದ ನಡೆಸುವುದು ಈ ಸರಣಿ ಕಾರ್ಯಕ್ರಮದ ಉದ್ದೇಶವಾಗಿದೆ. ಈ […]

ಶ್ಯಾಮಲಾ ಜಿ. ಭಾವೆ

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ಸಾಧಕರೊಂದಿಗೆ ಸಂವಾದ’ ಸರಣಿಯ ಐದನೆಯ  ಕಾರ್ಯಕ್ರಮಕ್ಕೆ ಸಂವಾದಿಸಲು ಆಗಮಿಸಿದ ಸಾಧಕರು ಹಿಂದೊಸ್ಥಾನಿ ಸಂಗೀತ ಮತ್ತು  ಕರ್ನಾಟಕ ಶಾಸ್ತ್ರೀಯ ಸಂಗೀತಗಳೆರಡರಲ್ಲೂ  ಅಪಾರ ಸಾಧನೆ ಮಾಡಿ  ಉಭಯಗಾನ ವಿದುಷಿ ಎಂದೇ  ಪ್ರಖ್ಯಾತರಾದ  ಡಾ. ಶ್ಯಾಮಲಾ ಜಿ. ಭಾವೆ ಅವರು. ಈ […]

ಡಾ. ಸಿ. ಎನ್. ಮಂಜುನಾಥ್

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ಸಾಧಕರೊಂದಿಗೆ ಸಂವಾದ’ ಸರಣಿಯ ನಾಲ್ಕನೆಯ  ಕಾರ್ಯಕ್ರಮಕ್ಕೆ ಸಂವಾದಿಸಲು ಆಗಮಿಸಿದ ಸಾಧಕರು ಜನಾನುರಾಗಿಗಳಾಗಿ ಪ್ರಖ್ಯಾತರಾಗಿರುವ   ಹೃದ್ರೋಗ ತಜ್ಞರಾದ ಡಾ. ಸಿ. ಎನ್. ಮಂಜುನಾಥ್ ಅವರು. ಈ ಕಾರ್ಯಕ್ರಮ  ಸೆಪ್ಟೆಂಬರ್ ೨೪, ೨೦೧೬ರಂದು ಪರಿಷತ್ತಿನ ಅಧ್ಯಕ್ಷರಾದ ಡಾ. ಮನು […]

ವೈದೇಹಿ

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ಸಾಧಕರೊಂದಿಗೆ ಸಂವಾದ’ ಸರಣಿಯ ಮೂರನೆಯ ಕಾರ್ಯಕ್ರಮಕ್ಕೆ ಸಂವಾದಿಸಲು ಆಗಮಿಸಿದವರು ಪ್ರಸಿದ್ಧ ಲೇಖಕಿ ಡಾ. ವೈದೇಹಿ ಅವರು. ಈ ಕಾರ್ಯಕ್ರಮ ಆಗಸ್ಟ್ ೨೭, ೨೦೧೬ರಂದು ಪರಿಷತ್ತಿನ ಕೊಶಾಧ್ಯಕ್ಷರಾದ  ಪಿ. ಮಲ್ಲಿಕಾರ್ಜುನಪ್ಪ ಅವರ ಅಧ್ಯಕ್ಷತೆ ಹಾಗೂ ಕರ್ನಾಟಕ ಲೇಖಕಿಯರ ಸಂಘದ […]

ಪ್ರೊ. ಜಿ. ವೆಂಕಟಸುಬ್ಬಯ್ಯ

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ಸಾಧಕರೊಂದಿಗೆ ಸಂವಾದ’ ಸರಣಿಯ ಎರಡನೆಯ ಕಾರ್ಯಕ್ರಮಕ್ಕೆ ಸಂವಾದಿಸಲು ಆಗಮಿಸಿದ ಹಿರಿಯರು ಪ್ರೊ. ಜಿ. ವೆಂಕಟಸುಬ್ಬಯ್ಯನವರು. ಈ ಕಾರ್ಯಕ್ರಮ ಜುಲೈ ೨೩, ೨೦೧೬ರಂದು ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆ ಹಾಗೂ ಕರ್ನಾಟಕ ಲೇಖಕಿಯರ ಸಂಘದ […]

ಲೀಲಾದೇವಿ ಆರ್ . ಪ್ರಸಾದ್

ಡಾ. ಮನು ಬಳಿಗಾರ್ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಆರಂಭಿಸಿದ ವಿನೂತನ ಕಾರ್ಯಕ್ರಮ ‘ಸಾಧಕರೊಡನೆ ಸಂವಾದ’. ದಿನಾಂಕ ಜೂನ್ ೨೫, ೨೦೧೬ರಂದು ನಡೆದ ಈ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಹೆಸರಾಂತ ಲೇಖಕಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸುಧಾ ಮೂರ್ತಿಯವರು. […]