1 Comment

  1. ಫಾದರ್ ಚಸರಾರವರು ನಿಧನರಾಗಿ ಇಂದಿಗೆ ಒಂದು ವರ್ಷ.ಅವರ ಸಂಸ್ಮರಣೆಗಾಗಿ ದತ್ತಿ ನಿಧಿಯ ಪ್ರಶಸ್ತಿಯನ್ನು ಕೊಡುತ್ತಿರುವುದು ಪ್ರಶಂಶಾರ್ಹ. ಫಾದರ್ ರವರ ಬಾಕಿ ಉಳಿದ ಕಾರ್ಯಗಳನ್ನು ತ್ವರಿತವಾಗಿ ಗುರಿ ಮುಟ್ಟಿಸುವ ಕೆಲಸವಾದಾಗ ಪ್ರಶಸ್ತಿಗೆ ಬೆಲೆ ಬರುತ್ತದೆ ಹಾಗು ಪುರಸ್ಕೃತರಿಗೆ ಸಂತಸದ ಭಾವ ನೆಲೆಸುತ್ತದೆ ಮತ್ತು ಕನ್ನಡ ಕ್ರೈಸ್ತರ ಅನಾಥಭಾವನೆ ಮರೆಯಾಗುತ್ತದೆ.

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)