ಶತಮಾನೋತ್ಸವ ಪ್ರಕಟಣೆಗಳು

prakatane7-661x1024

ಕನ್ನಡ ಸಾಹಿತ್ಯ ಪರಿಷತ್ತು ತನ್ನ  ಶತಮಾನೋತ್ಸವ ಸಂದರ್ಭದಲ್ಲಿ ಪುನರ್ಮುದ್ರಣ ಮಾಡಿ ಪ್ರಕಟಿಸಿದ ವಿಶಿಷ್ಟ ಕೃತಿಗಳ  ನೋಟ ಇಲ್ಲಿದೆ. ಈ ಕೆಳಕಂಡ ಗ್ರಂಥಗಳನ್ನೂ ಒಳಗೊಂಡಂತೆ  ಕನ್ನಡ ಪರಿಷತ್ತು ಇದುವರೆವಿಗೂ 1700ಕ್ಕೂ  ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಹಿರಿಯ ವಿದ್ವಾಂಸರಿಂದ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗುವಂತೆ ಪ್ರಕಟಿಸುತ್ತಾ ಬಂದಿದೆ. ಪರಿಷತ್ತಿನಿಂದ  ಪ್ರಕಟಗೊಂಡಿರುವ  ಎಲ್ಲಾ  ಪುಸ್ತಕಗಳ  ಸುದೀರ್ಘ ಮಾಹಿತಿ ಪ್ರಕಟಣೆಗಳು ಕೊಂಡಿಯಲ್ಲಿ ಲಭ್ಯವಿದೆ.

Tag: Itteechina Prakatanegalu, Latest Publications

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)