ಜಸ್ಟೀಸ್ ಲೋಕೂರ ನಾರಾಯಣರಾವ್ ಸ್ವಾಮಿರಾವ್

a6

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೬

ಅಧ್ಯಕ್ಷರು : ಜಸ್ಟೀಸ್ ಲೋಕೂರ ನಾರಾಯಣರಾವ್ ಸ್ವಾಮಿರಾವ್ (೧೯೪೭೧೯೪೭)

ಉಪಾಧ್ಯಕ್ಷರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ (೧೯೪೭೧೯೪೭)

ಸಾಧನೆ :

ಲೋಕೂರರು ಅಧ್ಯಕ್ಷರಾದಾಗಲೂ ಮಾಸ್ತಿ ಅವರು ಸ್ವಲ್ಪಕಾಲಕ್ಕೆ ಉಪಾಧ್ಯಕ್ಷರಾಗಿ ಮುಂದುವರೆದರು. ಕಾಸರಗೋಡು ಸಮ್ಮೇಳನದಲ್ಲಿ ತಿರುಮಲೆ ತಾತಾಚಾರ್ಯರು ಅಧ್ಯಕ್ಷರಾದಾಗ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಶರ್ಮರು ಅಧಿಕಾರ ಸ್ವೀಕಾರ ಮಾಡಿದ್ದು ೨೯-೧೨-೧೯೪೭ರಂದು (೬-೩-೧೯೪೯) ಅಲ್ಲಿಯವರೆಗೆ ಮಾಸ್ತಿ ಉಪಾಧ್ಯಕ್ಷರಾಗಿ ೨ನೇ ಬಾರಿಗೆ ಮುಂದುವರೆದಿದ್ದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳು ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡಿದರು.

ಪರಿಷತ್ತಿನ ಕೆಲಸಕ್ಕಾಗಿ ಎಷ್ಟೇ ಪ್ರಯಾಣ ಕೈಗೊಳ್ಳುತ್ತಿದ್ದರೂ ಅದರ ಖರ್ಚು ವೆಚ್ಚಗಳಿಗಾಗಿ ಪರಿಷತ್ತಿನಿಂದ ಒಂದು ಕಾಸನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಹೀಗೆ ನಿಸ್ಪೃಹರಾಗಿ ಕೆಲಸ ಮಾಡಿದವರು ಮಾಸ್ತಿ.

Tag: Justice Lokora Narayanarao Swamirao, Masti Venkatesha Iyengar

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)