ಸಾಹಿತ್ಯ ಸಮ್ಮೇಳನ-೨೬ : ಹೈದರಾಬಾದ್
ಡಿಸೆಂಬರ್ ೧೯೪೧

೨೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಎ.ಆರ್. ಕೃಷ್ಣಶಾಸ್ತ್ರಿ ಕನ್ನಡದ ಸೇನಾನಿ ಎನಿಸಿ ಹೊಸಗನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿ, ಪ್ರಬುದ್ಧ ಕರ್ನಾಟಕದ ಸ್ಥಾಪಕರಾಗಿ, ಪತ್ರಿಕಾ ಇತಿಹಾಸದಲ್ಲಿ ವಿಕ್ರಮ ಸಾಧಿಸಿದ ಎ.ಆರ್. ಕೃಷ್ಣಶಾಸ್ತ್ರಿಗಳು ೧೨-0೨-೧೮೯0 ಮೈಸೂರಿನಲ್ಲಿ ಅಂಬಳೆ ರಾಮಕೃಷ್ಣಶಾಸ್ತ್ರಿ-ವೆಂಕಮ್ಮ ದಂಪತಿಗಳಿಗೆ ಜನಿಸಿದರು. ತಂದೆಯಿಂದಲೇ ಬಾಲ್ಯದಲ್ಲಿ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ […]

ಸಾಹಿತ್ಯ ಸಮ್ಮೇಳನ-೨೫ : ಧಾರವಾಡ
ಡಿಸೆಂಬರ್ ೧೯೪0

೨೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ಹಿರೇಮಠರು ವೀರಶೈವ ಸಾಹಿತ್ಯದಲ್ಲಿ ಪ್ರಕಾಂಡ ಪಂಡಿತರು. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ೩-೧-೧೮೯೨ರಲ್ಲಿ ಪಟ್ಟದಯ್ಯ ಮತ್ತು ಬಸವಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಬ್ಯಾಡಗಿ ಹಾವೇರಿ ಗದಗುಗಳಲ್ಲಿ ಮುಗಿಸಿ ಕಾಶಿ, ಕಲ್ಕತ್ತ ಸಂಸ್ಕೃತ ಕೇಂದ್ರಗಳಿಗೆ […]

1 2