ಸಾಹಿತ್ಯ ಸಮ್ಮೇಳನ ೩೭ರಿಂದ ೪೮

ಸಾಹಿತ್ಯ ಸಮ್ಮೇಳನ-೩೭ : ಮೈಸೂರು
ಜೂನ್ ೧೯೫೫

ಅಧ್ಯಕ್ಷತೆ: ಕೋಟ ಶಿವರಾಮಕಾರಂತ

ಸಾಹಿತ್ಯ ಸಮ್ಮೇಳನ-೩೯ : ಧಾರವಾಡ
ಮೇ ೧೯೫೭

ಅಧ್ಯಕ್ಷತೆ: ಕೆ.ವಿ. ಪುಟ್ಟಪ್ಪ

ಸಾಹಿತ್ಯ ಸಮ್ಮೇಳನ-೪೧ : ಬೀದರ್
ಫೆಬ್ರವರಿ ೧೯೬0

ಅಧ್ಯಕ್ಷತೆ: ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್

ಸಾಹಿತ್ಯ ಸಮ್ಮೇಳನ-೪೩ : ಗದಗ
ಡಿಸೆಂಬರ್ ೧೯೬೧

ಅಧ್ಯಕ್ಷತೆ: ಕೆ.ಜಿ. ಕುಂದಣಗಾರ

ಸಾಹಿತ್ಯ ಸಮ್ಮೇಳನ-೪೫ : ಕಾರವಾರ
ಮೇ ೧೯೬೫

ಅಧ್ಯಕ್ಷತೆ: ಕಡೆಂಗೋಡ್ಲು ಶಂಕರಭಟ್ಟ

ಸಾಹಿತ್ಯ ಸಮ್ಮೇಳನ-೪೮ : ಮಂಡ್ಯ
ಮೇ-ಜೂನ್ ೧೯೭೪

ಅಧ್ಯಕ್ಷತೆ: ಜಯದೇವಿತಾಯಿ ಲಿಗಾಡೆ