ಸುಲಿದ ಬಾಳೆಯ ಹಣ್ಣಿನಂದದಿ… ಕಬ್ಬಿನಂದದಿ ಮಹಲಿಂಗರಂಗ ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು? ಸಾಹಿತ್ಯ: ಮಹಲಿಂಗರಂಗ ( ಕ್ರಿ.ಶ. 1675 – ಅನುಭವಾಮೃತ)
ಪ್ರತಿಕ್ರಿಯೆ