ಅಖಿಲ ಭಾರತ ಹೊರನಾಡ ಕನ್ನಡಿಗರ ಪ್ರಪ್ರಥಮ ರಾಷ್ಟ್ರೀಯ ಸಮಾವೇಶ ಗಣ್ಯರಿಂದ ಸಮಾವೇಶದ ಆರಂಭಕ್ಕೆ ದೀಪಜ್ಯೋತಿ: ಅನಂತಕುಮಾರ್, ಉಮಾಶ್ರೀ, ಅಪ್ಪಾಜಿ ಸಿ.ಎಸ್. ನಾಡಗೌಡ, ತೇಜಸ್ವಿ ಕಟ್ಟಿಮನಿ, ವಸಂತಶೆಟ್ಟಿ bellaare ಸಮಾವೇಶಕ್ಕೆ ಬೆಳಗಿನಿಂದಲೇ ಸಂಭ್ರಮದ ಬಿರುಸು ದೇಶದೆಲ್ಲೆಡೆಯಿಂದ ಕಿಕ್ಕಿರಿದು ತುಂಬಿದ ಕನ್ನಡಾಭಿಮಾನಿಗಳು ನಿರಂತರವಾಗಿ ಸಮಾವೇಶದ ಎರಡೂ ದಿನಗಳ ಪ್ರತಿ ಅಧಿವೇಶನದಲ್ಲೂ ತುಂಬಿ ತುಳುಕಿದ ಸಮಾವೇಶ ಗಣ್ಯರಿಂದ ಸಮಾವೇಶದ ಆರಂಭಕ್ಕೆ ದೀಪಜ್ಯೋತಿ: ಅನಂತಕುಮಾರ್, ಉಮಾಶ್ರೀ, ಅಪ್ಪಾಜಿ ಸಿ.ಎಸ್. ನಾಡಗೌಡ, ತೇಜಸ್ವಿ ಕಟ್ಟಿಮನಿ, ವಸಂತಶೆಟ್ಟಿ bellaare ಗೋಷ್ಠಿ ೧; ಭಾಷಾವಾರು ಪ್ರಾಂತ ರಚನೆ: ಕರ್ನಾಟಕ ಗಡಿ ಪ್ರದೇಶಗಳ ಸ್ಥಿತಿಗತಿ ಗೋಷ್ಠಿ ೨: ಶಿಕ್ಷಣ ಮಾಧ್ಯಮ ಮತ್ತು ನ್ಯಾಯಾಲಯದ ತೀರ್ಪುಗಳು: ಎಚ್.ಎಸ್.ನಾಗಮೋಹನದಾಸ್, ಶ್ರೀಕಂಠ ಕೂಡಿಗೆ ಕರ್ನಾಟಕ ನೀರಾವರಿ ಸಮಸ್ಯೆಗಳು: ಮೋಹನ್ ಕಾತರಕಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು ನ್ಯಾಯವಾದಿಗಳಾದ ಮೋಹನ್ ಕಾತರಕಿ ಅವರಿಗೆ ಗೌರವ ಬಿ.ಟಿ. ಲಲಿತಾ ನಾಯಕ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೆಹಲಿ ಕಲಾಸಂಘದವರಿಂದ ಕಾರ್ಯಕ್ರಮ ಜಂಗಮಶೆಟ್ಟಿ ಮತ್ತು ತಂಡದವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಶುಭಾ ಧನಂಜಯ ಮತ್ತು ತಂಡದಿಂದ ನೃತ್ಯಪ್ರದರ್ಶನ ಗೋಷ್ಠಿ ೩: ಹೊರನಾಡ ಕನ್ನಡಿಗರ ಸಮಸ್ಯೆಗಳು: ಪುರುಷೋತ್ತಮ ಬಿಳಿಮಲೆ, ಬಸವರಾಜ ಡೋಣೂರ, ಭರತ ಕುಮಾರ ಪೋಲಿಪು ಗೋಷ್ಠಿ ೪: ರಾಷ್ಟ್ರೀಯ ಉದ್ಯೋಗ ನೀತಿ: ಎಸ್.ಜಿ. ಸಿದ್ಧರಾಮಯ್ಯ, ಪಿ.ವಿ. ನಾರಾಯಣ, ಬಿ.ಕೆ.ರವಿ, ಸಂಗಮೇಶ ಉಪಾಸೆ ಗೋಷ್ಠಿ ೫: ವರ್ತಮಾನದ ತಲ್ಲಣಗಳು: ಸಿದ್ಧಲಿಂಗಯ್ಯ, ಡಾ. ಮಲ್ಲಿಕಾ ಘಂಟಿ, ಪ್ರತಿಭಾ ನಂದಕುಮಾರ್, ಪಂಡಿತರಾವ ಧರೆಣವರ ದೊಡ್ಡರಂಗೇಗೌಡ ಮತ್ತು ಜರಗನಹಳ್ಳಿ ಶಿವಶಂಕರ್ ನೇತೃತ್ವದಲ್ಲಿ ಕವಿಗೋಷ್ಠಿ ಸಮಾರೋಪ ಸಮಾರಂಭ ಮೊಟ್ಟಮೊದಲ ಬಾರಿಗೆ ಅಖಿಲ ಭಾರತ ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ ಡಾ.ಮನು ಬಳಿಗಾರ್ ಅವರಿಗೆ ದೆಹಲಿ ಕರ್ನಾಟಕ ಸಂಘದ ಅಭಿನಂದನಾ ಗೌರವ. ಸಂಭ್ರಮದ ನೃತ್ಯ ರೂಪಕ ಪಿಚ್ಚಳ್ಳಿ ಶ್ರೀನಿವಾಸರ ಜಾನಪದ ಗಾಯನ ಯಶಸ್ವಿ ಸಮಾವೇಶದ ನಂತರ ೮೨ನನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಚಿಂತನ ಮಂಥನ' ನಡೆಸಿದ ಕಾರ್ಯಕಾರಿಣಿ ಕವಿಗೋಷ್ಟಿಯ ಕವಿಗಳು ಗಣ್ಯರೊಂದಿಗೆ ಸವಿಘಳಿಗೆ: ರಮೇಶ ಜಿಗಜಿಣಗಿ, ಬರಗೂರು, ಎಲ್.ಹನುಮಂತಯ್ಯ ಅವರೊಂದಿಗೆ ಮನು ಬಳಿಗಾರ್ ಯಶಸ್ವೀ ಸಮಾವೇಶದ ಸಮಾರೋಪ ಸಮಾರಂಭ: ರಮೇಶ ಜಿಗಜಿಣಗಿ, ಬರಗೂರು, ಎಲ್.ಹನುಮಂತಯ್ಯ ಅವರೊಂದಿಗೆ ಮನು ಬಳಿಗಾರ್
ಪ್ರತಿಕ್ರಿಯೆ