ಕನ್ನಡ ಸಾಹಿತ್ಯ ಪರಿಷತ್ತು

ಇತ್ತೀಚಿನ ಪ್ರಕಟಣೆಗಳು

ಇತ್ತೀಚಿನ ಪ್ರಕಟಣೆಗಳು

ಕನ್ನಡ ಸಾಹಿತ್ಯ ಪರಿಷತ್ತು ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸದಾಗಿ ಬಿಡುಗಡೆ ಮಾಡಿದ ಮೂರು ಕೃತಿಗಳು ಹಾಗೂ  ಪುನರ್ಮುದ್ರಣ ಮಾಡಿ ಪ್ರಕಟಿಸಿದ ೭ ವಿಶಿಷ್ಟ ಕೃತಿಗಳ  ನೋಟ ಇಲ್ಲಿದೆ. ಈ ಕೆಳಕಂಡ ಗ್ರಂಥಗಳನ್ನೂ ಒಳಗೊಂಡಂತೆ  ಕನ್ನಡ ಪರಿಷತ್ತು ಇದುವರೆವಿಗೂ ೧೭೫೦ಕ್ಕೂ  ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಹಿರಿಯ ವಿದ್ವಾಂಸರಿಂದ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗುವಂತೆ ಪ್ರಕಟಿಸುತ್ತಾ ಬಂದಿದೆ.

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪ್ರಕಟ ಮಾಡುವುದಿಲ್ಲ.

Scroll to Top