2 Comments

  1. ನಮ್ಮ ಪೂಜ್ಯ ಮಾತೃಶ್ರೀಯವರು ಡಾಕ್ಟರ್ ಶ್ರೀ ಜ ಚ ನಿ ಮಹಾಸ್ವಾಮಿಗಳ ಹೆಸರಿನಲ್ಲಿ ದತ್ತಿ ನಿಧಿ ಇಟ್ಟಿದ್ದಾರೆ. ಇದರ ಪ್ರಕಾರ ಪ್ರತಿ ವರುಷ ನವೆಂಬರ್ ಐದರಂದು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನವರು ಅವರ ಬಗ್ಗೆ ಭಾಷಣವನ್ನು ಏರ್ಪಡಿಸುತ್ತಿದ್ದರು. ಸುಮಾರು ೧೫ ವರುಷಗಳ ಕಾಲ ಅವಿರತವಾಗಿ ಈ ಕಾರ್ಯಕ್ರಮ ಆಗುತ್ತಿತ್ತು. ದತ್ತಿ ಯನ್ನು ನಮ್ಮ ಕುಟುಂಬದ ವತಿಯಿಂದ ಐವತ್ತು ಸಾವಿರ ದಷ್ಟು ಹೆಚ್ಚಿಸಿದ್ದೇವೆ. ಇಷ್ಟು ಮಾಡಿದರೂ ಹೋದ ವರುಷ ನವೆಂಬರ್ ಐದರಂದು ಜ ಚ ನಿ ದತ್ತಿ ನಿಧಿ ಕಾರ್ಯಕ್ರಮ ನಡೆಯಲಿಲ್ಲ. ಇದಕ್ಕಾಗಿ ಪರಿಷತ್ತಿನಿಂದ ನಾವು ಸಂಪರ್ಕಿಸಿದರೂ ಉತ್ತರ ದೊರೆಯಲಿಲ್ಲ. ಮಾನ್ಯ ಅಧ್ಯಕ್ಷರು ಶ್ರೀ ಮನು ಬಳಿಗಾರ್ ರವರು ನಮಗೆ ಚಿರಪರಿಚಿತರಾಗಿಯೇ ಹಾಗೂ ಅವರಿಗೆ ಜಚನಿ ಯವರ ಬಗ್ಗೆ ತಿಳಿದಿದ್ದೂ ಈ ಕಾರ್ಯಕ್ರಮ, ಮಕ್ಕಳಾದ ನಾವುಗಳು ಬದುಕಿದ್ದೇ, ಹಾಗೂ ದತ್ತಿ ನಿಧಿ ಹೆಚ್ಚಿಗೆ ಮಾಡಿ ಕೂಡ ಈ ಕಾರ್ಯಕ್ರಮ ನಡೆಯಲಿಲ್ಲ ವೆಂದಮೇಲೆ, ಇನ್ನು ಮುಂದೆ ಖಂಡಿತವಾಗಿಯೂ ಅಧ್ಯಕ್ಷರು ನಮ್ಮ್ಮ ಪೂಜ್ಯ ತಾಯಿಯವರು ಇತ್ತ ದತ್ತಿ ನಿಧಿ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ. ಇದಕ್ಕಾಗಿ ನಮಗೆ ಬಹಳ ಬೇಸರ ತಂದಿದೆ. ಈ ಕೂಡಲೇ ಅಧ್ಯಕ್ಷರು ಇದರ ಬಗ್ಗೆ ಗಮನ ಹರಿಸಿ ದತ್ತಿ ನಿಧಿ ಕಾರ್ಯಕ್ರಮವನ್ನು ತಡವಾಗಿ ಆದರೂ ಸಹ, ನಡೆಸಿಕೊಡಬೇಕೆಂದು ಕಾನೂನು ಪ್ರಕಾರ ಕೇಳುತ್ತಿದ್ದೇನೆ.
    ಇಂತೀ ನಮಸ್ಕಾರಗಳು
    ಎಂ ಜಿ ಚಂದ್ರಕಾಂತ
    ೨೨೧,ಐದನೇ ಬ್ಲಾಕ್ ೬೮ನೆ ಅಡ್ಡ ರಸ್ತೆ
    ರಾಜಾಜಿನಗರ ಬೆಂಗಳೂರು ೫೬೦೦೧೦

    • ತಮ್ಮ ಈ ವಿಚಾರವನ್ನು ಅಧ್ಯಕ್ಷರಿಗೆ ಕಳುಹಿಸಿಕೊಟ್ಟಿರುತ್ತೇನೆ. ತಾವು ದಯಮಾಡಿ ಒಮ್ಮೆ ಅಧ್ಯಕ್ಷರನ್ನು ನೆರವಾಗಿ ಭೇಟಿಮಾಡಿ ಮಾತುಕತೆ ನಡೆಸಬೇಕಾಗಿ ಕೋರುತ್ತೇನೆ. – ಗೌರವ ಅಂತರಜಾಲ ವ್ಯವಸ್ಥಾಪಕ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)