ಪ್ರತಿ ಪ್ರಶಸ್ತಿಯೂ ಆಯಾ ದತ್ತಿಗಳ ಆಶಯಗಳಿಗೆ ಅನುಗುಣವಾಗಿ ದತ್ತಿಗಳ ಪೋಷಕರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಆಹ್ವಾನಿತ ವಿಶಿಷ್ಟ ತಜ್ಞರ ಸಮಿತಿಯಲ್ಲಿನ ನಿರ್ಧಾರದಂತೆ ಪುರಸ್ಕೃತರನ್ನು ನಿರ್ಧರಿಸಲಾಗುತ್ತಿದೆ. ಕೃತಿಗಳಿಗೆ ಸಂಬಂಧಿತ ದತ್ತಿ ಪುರಸ್ಕಾರಗಳ ವಿಚಾರ ಬಂದಾಗ ತಮಗೆ ತಿಳಿದಿರುವಂತೆ ದತ್ತಿ ಪ್ರಶಸ್ತಿಗಳಿಗೆ ಆಹ್ವಾನವನ್ನು ಪ್ರಕಟಿಸಿ, ಸ್ಪರ್ಧೆಗೆ ಬಂದ ಕೃತಿಗಳನ್ನು ತಜ್ಞರ ಸಮಿತಿಗೆ ಅದನ್ನು ಒಪ್ಪಿಸಿ, ತಜ್ಞರ ಆಯ್ಕೆಯ ಮೇರೆಗೆ ಪ್ರಶಸ್ತಿಗಳನ್ನು ಪ್ರಕಟಿಸಲಾಗುವುದು. ಹೆಚ್ಚಿನ ವಿವರಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು ಮುಖತಃ ಭೇಟಿ ಮಾಡಿ ತಿಳಿದುಕೊಳ್ಳಬಹುದು.
ದಯಮಾಡಿ ಇನ್ವಿಟೇಶನ್ ಫೈನಲ್ ಮಾಡಿ ವೆಬ್ಸೈಟ್ ಗೆ ಹಾಕುವ ಮೊದಲು ಸರಿಯಾಗಿದೆ ಅಂತ ನೋಡಿ ಹಾಕಿರಿ ಪ್ಲಿಸ್. ಈ ಮೊದಲು ಜನೆವರಿ ೨೪ ರಂದು ಪ್ರಶಸ್ತಿ ಪ್ರದಾನ ಅಂತ ಹಾಕಿದ್ದೀರಿ ಬಳಿಕ ೩೦ ಕ್ಕೆ ಅಂತ ಆಯಿತು. ಸಂತೋಸ. ಈಗ ಹಾಕಿರುವ ಇನ್ವಿಟೇಶನ್ ನಲ್ಲಿ ಚಿರಂಜೀವಿ ಸಿಂಗ್ ಅವರ ಚಿತ್ರ ಇರುವ ಇನ್ವಿಟೇಷನಲ್ಲಿ ಮಂಗಳವಾರ ಅಂತ ತಪ್ಪು ಮುದ್ರಣ ಆಗಿದೆ ಗಮನಿಸಿರಿ. ನಮ್ಮ ಪರಿಷತ್ತು ಇಂತಹ ತಪ್ಪಿನಲ್ಲಿ ಸಿಕ್ಕಿಕೊಳ್ಳಬಾರದು ಎನ್ನುವದು ನನ್ನ ಅಭಿಪ್ರಾಯ.
ತುಂಬು ಹೃದಯದ ಧನ್ಯವಾದಗಳು ಸಾರ್. ಆದ ತಪ್ಪಿಗೆ ಕ್ಷಮೆ ಯಾಚಿಸುತ್ತೇನೆ. ಕಾರ್ಯಕ್ರಮ ಪ್ರಕಟಿಸಿದ್ದ ದಿನದಿಂದ ಬದಲಾಗಿದ್ದ ಸಂದರ್ಭದಲ್ಲಿ ತ್ವರಿತವಾಗಿ ಬದಲಾವಣೆ ತಿಳಿಸಲು ಕರೆ ಬಂದ ಸಮಯದಲ್ಲಿ ಈ ತಪ್ಪು ಘಟಿಸಿತು. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಮುಂದೆ ಇಂತಹ ತಪ್ಪುಗಳು ಆಗದಂತೆ ಜಾಗರೂಕತೆ ವಹಿಸುತ್ತೇನೆ. ತಮ್ಮಂತಹ ಹಿರಿಯರ ಮಾರ್ಗದರ್ಶನವಿರಲಿ. ನಮಸ್ಕಾರ
ತಿರು ಶ್ರೀಧರ.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಂತರಜಾಲ ವ್ಯವಸ್ಥಾಪಕ.
ಪ್ರಶಸ್ತಿಗಳ ಮಾನದಂಡಗಳನ್ನು ತಿಳಿಸಿ ಸರ್.

ಕವನ ಬರಹಗಳನ್ನು ಮುದ್ರಿಸಲು ಪರಿಷತ್ತಿನಿಂದ ಅಥವಾ ಇತರ ಇಲಾಖೆಗಳು ಸಹಾಯ ಮಾಡುತ್ತವೆಯೇ? ಅದಕ್ಕೆ ಏನು ಮಾಡಬೇಕು. ತಿಳಿಸಿ ಸರ್.