ಹಂಪಿ ಕನ್ನಡ ವಿವಿ ಯಿಂದ ನಾಲ್ಕು ಜನರಿಗೆ ಪಿಎಚ್‌ಡಿ ಪ್ರಧಾನ
ಹಂಪಿ ಕನ್ನಡ ವಿಶ್ವವಿದ್ಯಾಲಯವು ತಾನು ನಡೆಸುವ ಪಿಎಚ್.ಡಿ ಸಂಶೋಧನಾ ಕಾರ್ಯಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಮಾನ್ಯತಾ ಸಂಸ್ಥೆಯನ್ನಾಗಿ ಅಂಗೀಕರಿಸಿದೆ. ಹಾಗಾಗಿ ಪರಿಷತ್ತು ಕಳೆದ 10 ವರ್ಷಗಳಿಂದ ಪಿಎಚ್.ಡಿ. ಸಂಶೋಧನಾ ಅಧ್ಯಯನವನ್ನು ನಡೆಸುತ್ತಿದೆ.
ಪ್ರಸ್ತುತ 2021-22ನೆಯ ಸಾಲಿಗೆ ಕೆಳಕಂಡ ನಾಲ್ಕು ಮಂದಿ ಸಂಶೋಧನಾರ್ಥಿಗಳಿಗೆ 30ನೆಯ ಘಟಿಕೊತ್ಸವದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿ ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಂಶೋಧನಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
2015-16ನೆಯ ಸಾಲಿನ ಸಂಶೋಧನಾ ವಿದ್ಯಾರ್ಥಿ – ರಾಘವೇಂದ್ರ ಬಿ.ಎ.
2016-17ನೆಯ ಸಾಲಿನ ಸಂಶೋಧನಾ ವಿದ್ಯಾರ್ಥಿಗಳು – ರೂಪ ಆರ್., ಹಾಗೂ ಶಬೀನಾ
2017-18ನೆಯ ಸಾಲಿನ ಸಂಶೋಧನಾ ವಿದ್ಯಾರ್ಥಿ – ಚಂದ್ರಶೇಖರ ಎಂ.
New Doc 06-09-2022 17.52
ಪ್ರತಿಕ್ರಿಯೆ