ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭಿಕ ದಿನಗಳಲ್ಲಿ ಮಹಾಪೋಷಕರಾಗಿದ್ದ ಮೈಸೂರು ರಾಜಮನೆತನದವರಾದ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಮತ್ತು ಶ್ರೀ ಯದುವೀರ ಕೃಷ್ಣದತ್ತ ಒಡೆಯರ್ ಅವರನ್ನು ಭೇಟಿಯಾಗಿ ಸ್ವಾಗತವನ್ನು ಕೋರಿದರು. ರಾಜಮನೆತನದವರು ಸಕಾರಾತ್ಮಕವಾಗಿ ಸಮ್ಮೇಳನದ ಕುರಿತು ಹಲವು ಉಪಯುಕ್ತ ಸಲಹೆಗಳನ್ನು ನೀಡಿ ಭಾಗವಹಿಸುವ ಬಗ್ಗೆ ಉತ್ಸಾಹವನ್ನು ತೋರಿದರು.
ಪ್ರತಿಕ್ರಿಯೆ