ಮಾತೃಭಾಷಾ ಶಿಕ್ಷಣದ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ, ಸಾಧ್ಯವಿರುವ ಪರಿಹಾರ ಕ್ರಮಗಳ ಕುರಿತಂತೆ ಕಾನೂನು ತಜ್ಞರುಗಳಾದ ಮಾಜಿ ರಾಜ್ಯಪಾಲರೂ – ನ್ಯಾಯಮೂರ್ತಿಗಳೂ ಆದ ಶ್ರೀ ರಾಮಾ ಜೋಯಿಸ್, ನ್ಯಾಯಮೂರ್ತಿಗಳಾದ ಶ್ರೀ ಎ.ಜೆ. ಸದಾಶಿವ, ನ್ಯಾಯಮೂರ್ತಿ ಶ್ರೀ ನಾಗಮೊಹನದಾಸ್, ಹಿರಿಯ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಎಲ್ ಹನುಮಂತಯ್ಯ ಮುಂತಾದ ಗಣ್ಯರೊಂದಿಗೆ ಪರಿಷತ್ತು ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆ.
ಪ್ರತಿಕ್ರಿಯೆ