ಶ್ರೀ ಸಿ.ಹೆಚ್. ಮರಿದೇವರು ಅವರಿಂದ ೨೦ ಲಕ್ಷರೂ ದತ್ತಿ ಸ್ಥಾಪನೆ

ಸಿ. ಹೆಚ್. ಮರಿದೇವರು
ಪರಿಷತ್ತಿನಲ್ಲಿ ೨೦ ಲಕ್ಷ ರೂಪಾಯಿಗಳ ದತ್ತಿ ಸ್ಥಾಪಿಸಿದ ಮಹನೀಯ ಶ್ರೀ ಸಿ. ಎಚ್. ಮರಿದೇವರು
ಸಿ. ಹೆಚ್. ಮರಿದೇವರು

ಹಿರಿಯ ಸಮಾಜಮುಖಿ ಚಿಂತಕರಾದ ಶ್ರೀ ಸಿ.ಹೆಚ್. ಮರಿದೇವರವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 20 ಲಕ್ಷ ರೂ. ಮೊತ್ತದ ದತ್ತಿ ಸ್ಥಾಪಿಸಿದ್ದು, ಅದರಿಂದ ಬರುವ ಬಡ್ಡಿ ಹಣದಿಂದ ವಿವಿಧ ಕಲಾಪ್ರಕಾರಗಳಲ್ಲಿ ಪ್ರತಿವರ್ಷ ದತ್ತಿ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುವ ಆಶಯವ್ಯಕ್ತಪಡಿಸಿದ್ದಾರೆ. ಶ್ರೀ ಸಿ.ಹೆಚ್. ಮರಿದೇವರು ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತಿದೆ.

Tag: C. H. Maridevaru

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)