ಕನ್ನಡ ಸಾಹಿತ್ಯ ಪರಿಷತ್ತು

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು

ಅಧ್ಯಕ್ಷತೆ: ಕೆ.ಎಸ್. ನಿಸಾರ್ ಅಹಮದ್
ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗ
ಡಿಸೆಂಬರ್ ೨00೬
ಅಧ್ಯಕ್ಷತೆ: ಎಲ್.ಎಸ್. ಶೇಷಗಿರಿರಾವ್
ಸಾಹಿತ್ಯ ಸಮ್ಮೇಳನ-೭೪ : ಉಡುಪಿ
ಡಿಸೆಂಬರ್ ೨00೭
ಅಧ್ಯಕ್ಷತೆ: ಎಲ್. ಬಸವರಾಜು
ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗ
ಜನವರಿ, ೨00೯
ಅಧ್ಯಕ್ಷತೆ: ಗೀತಾ ನಾಗಭೂಷಣ
ಸಾಹಿತ್ಯ ಸಮ್ಮೇಳನ-೭೬ : ಗದಗ
ಫೆಬ್ರವರಿ ೨0೧0
ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ
ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರು
ಫೆಬ್ರವರಿ ೨0೧೧
ಅಧ್ಯಕ್ಷತೆ: ಸಿ.ಪಿ. ಕೃಷ್ಣಕುಮಾರ್
ಸಾಹಿತ್ಯ ಸಮ್ಮೇಳನ-೭೮ : ಗಂಗಾವತಿ
ಡಿಸೆಂಬರ್ ೨0೧೧
ಅಧ್ಯಕ್ಷತೆ: ಕೋ. ಚೆನ್ನಬಸಪ್ಪ
ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರ
ಫೆಬ್ರವರಿ ೨0೧೩
ಅಧ್ಯಕ್ಷತೆ: ನಾ. ಡಿಸೋಜ
ಸಾಹಿತ್ಯ ಸಮ್ಮೇಳನ-೮0 : ಮಡಿಕೇರಿ
ಜನವರಿ ೨0೧೪
ಅಧ್ಯಕ್ಷತೆ: ಸಿದ್ದಲಿಂಗಯ್ಯ
ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ
(ಫೆಬ್ರವರಿ ೨0೧೫)
ಅಧ್ಯಕ್ಷತೆ: ಬರಗೂರು ರಾಮಚಂದ್ರಪ್ಪ
ಸಾಹಿತ್ಯ ಸಮ್ಮೇಳನ-೮೨ : ರಾಯಚೂರು
ಡಿಸೆಂಬರ್ ೨0೧೬
ಅಧ್ಯಕ್ಷತೆ: ಪ್ರೊ. ಚಂದ್ರಶೇಖರ ಪಾಟೀಲ
ಸಾಹಿತ್ಯ ಸಮ್ಮೇಳನ-೮೩ : ಮೈಸೂರು
ನವೆಂಬರ ೨೦೧೭
ಅಧ್ಯಕ್ಷತೆ: ಡಾ. ಚಂದ್ರಶೇಖರ ಕಂಬಾರ
ಸಾಹಿತ್ಯ ಸಮ್ಮೇಳನ-೮೪ : ಧಾರವಾಡ
ಜನವರಿ ೨೦೧೯
ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶಮೂರ್ತಿ
ಸಾಹಿತ್ಯ ಸಮ್ಮೇಳನ-೮೫ : ಕಲಬುರಗಿ
ಫೆಬ್ರವರಿ ೨೦೨೦

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪ್ರಕಟ ಮಾಡುವುದಿಲ್ಲ.

Scroll to Top