ಹಿರಿಯ ಬರಹಗಾರ ಡಾ.ಎಸ್.ಎಲ್.ಭೈರಪ್ಪನವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅವರ ಮೈಸೂರಿನ ನಿವಾಸದಲ್ಲಿ ಭೇಟಿಯಾಗಿ ಸ್ವಾಗತವನ್ನು ಕೋರಿದರು.
ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಹಿರಿಯ ಬರಹಗಾರ ಡಾ.ಎಸ್.ಎಲ್.ಭೈರಪ್ಪನವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅವರ ಮೈಸೂರಿನ ನಿವಾಸದಲ್ಲಿ ಭೇಟಿಯಾಗಿ ಸ್ವಾಗತವನ್ನು ಕೋರಿದರು. ಎಸ್.ಎಲ್. ಭೈರಪ್ಪನವರು ಸಕಾರಾತ್ಮಕವಾಗಿ ಸಮ್ಮೇಳನದ ಕುರಿತು ಹಲವು ಉಪಯುಕ್ತ ಸಲಹೆಗಳನ್ನು ನೀಡಿದರು
ಪ್ರತಿಕ್ರಿಯೆ