ಕನ್ನಡ ಸಾಹಿತ್ಯ ಪರಿಷತ್ತು

Author name: Abhi

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು

ಸಾಹಿತ್ಯ ಸಮ್ಮೇಳನ ೭೩ಕ್ಕೆ ಮೇಲ್ಪಟ್ಟು ಅಧ್ಯಕ್ಷತೆ: ಕೆ.ಎಸ್. ನಿಸಾರ್ ಅಹಮದ್ ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗಡಿಸೆಂಬರ್ ೨00೬ ಅಧ್ಯಕ್ಷತೆ: ಎಲ್.ಎಸ್. ಶೇಷಗಿರಿರಾವ್ ಸಾಹಿತ್ಯ ಸಮ್ಮೇಳನ-೭೪ : ಉಡುಪಿಡಿಸೆಂಬರ್ ೨00೭ ಅಧ್ಯಕ್ಷತೆ: ಎಲ್. ಬಸವರಾಜು ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗಜನವರಿ, ೨00೯ ಅಧ್ಯಕ್ಷತೆ: ಗೀತಾ ನಾಗಭೂಷಣ ಸಾಹಿತ್ಯ ಸಮ್ಮೇಳನ-೭೬ : ಗದಗಫೆಬ್ರವರಿ ೨0೧0 ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರುಫೆಬ್ರವರಿ ೨0೧೧ ಅಧ್ಯಕ್ಷತೆ: ಸಿ.ಪಿ. ಕೃಷ್ಣಕುಮಾರ್ ಸಾಹಿತ್ಯ ಸಮ್ಮೇಳನ-೭೮ : ಗಂಗಾವತಿಡಿಸೆಂಬರ್ ೨0೧೧ ಅಧ್ಯಕ್ಷತೆ: ಕೋ. ಚೆನ್ನಬಸಪ್ಪ ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರಫೆಬ್ರವರಿ ೨0೧೩ ಅಧ್ಯಕ್ಷತೆ: ನಾ. ಡಿಸೋಜ ಸಾಹಿತ್ಯ ಸಮ್ಮೇಳನ-೮0 : ಮಡಿಕೇರಿಜನವರಿ ೨0೧೪ ಅಧ್ಯಕ್ಷತೆ: ಸಿದ್ದಲಿಂಗಯ್ಯ ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ(ಫೆಬ್ರವರಿ ೨0೧೫) ಅಧ್ಯಕ್ಷತೆ: ಬರಗೂರು ರಾಮಚಂದ್ರಪ್ಪ ಸಾಹಿತ್ಯ ಸಮ್ಮೇಳನ-೮೨ : ರಾಯಚೂರುಡಿಸೆಂಬರ್ ೨0೧೬ ಅಧ್ಯಕ್ಷತೆ: ಪ್ರೊ. ಚಂದ್ರಶೇಖರ ಪಾಟೀಲ ಸಾಹಿತ್ಯ ಸಮ್ಮೇಳನ-೮೩ : ಮೈಸೂರುನವೆಂಬರ ೨೦೧೭ ಅಧ್ಯಕ್ಷತೆ: ಡಾ. ಚಂದ್ರಶೇಖರ ಕಂಬಾರ ಸಾಹಿತ್ಯ ಸಮ್ಮೇಳನ-೮೪ : ಧಾರವಾಡಜನವರಿ ೨೦೧೯ ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಸಮ್ಮೇಳನ-೮೫ : ಕಲಬುರಗಿಫೆಬ್ರವರಿ ೨೦೨೦

ಸಾಹಿತ್ಯ ಸಮ್ಮೇಳನ ೬೧ರಿಂದ ೭೨

ಸಾಹಿತ್ಯ ಸಮ್ಮೇಳನ ೬೧ರಿಂದ ೭೨ ಅಧ್ಯಕ್ಷತೆ: ಜಿ.ಎಸ್. ಶಿವರುದ್ರಪ್ಪ ಸಾಹಿತ್ಯ ಸಮ್ಮೇಳನ-೬೧ : ದಾವಣಗೆರೆಜನವರಿ ೧೯೯೨ ಅಧ್ಯಕ್ಷತೆ: ಸಿಂಪಿ ಲಿಂಗಣ್ಣ ಸಾಹಿತ್ಯ ಸಮ್ಮೇಳನ-೬೨ : ಕೊಪ್ಪಳಫೆಬ್ರವರಿ ೧೯೯೩ ಅಧ್ಯಕ್ಷತೆ: ಚದುರಂಗ ಸಾಹಿತ್ಯ ಸಮ್ಮೇಳನ-೬೩ : ಮಂಡ್ಯಫೆಬ್ರವರಿ ೧೯೯೪ ಅಧ್ಯಕ್ಷತೆ: ಹೆಚ್. ಎಲ್. ನಾಗೇಗೌಡ ಸಾಹಿತ್ಯ ಸಮ್ಮೇಳನ-೬೪ : ಮುಧೋಳಜೂನ್ ೧೯೯೫ ಅಧ್ಯಕ್ಷತೆ: ಚೆನ್ನವೀರ ಕಣವಿ ಸಾಹಿತ್ಯ ಸಮ್ಮೇಳನ-೬೫ : ಹಾಸನಡಿಸೆಂಬರ್ ೧೯೯೬ ಅಧ್ಯಕ್ಷತೆ: ಕಯ್ಯಾರ ಕಿಞ್ಞಣ್ಣ ರೈ ಸಾಹಿತ್ಯ ಸಮ್ಮೇಳನ-೬೬ : ಮಂಗಳೂರುಡಿಸೆಂಬರ್ ೧೯೯೭ ಅಧ್ಯಕ್ಷತೆ: ಎಸ್.ಎಲ್. ಭೈರಪ್ಪ ಸಾಹಿತ್ಯ ಸಮ್ಮೇಳನ-೬೭ : ಕನಕಪುರಫೆಬ್ರವರಿ ೧೯೯೯ ಅಧ್ಯಕ್ಷತೆ: ಶಾಂತಾದೇವಿ ಮಾಳವಾಡ ಸಾಹಿತ್ಯ ಸಮ್ಮೇಳನ-೬೮ : ಬಾಗಲಕೋಟೆಜೂನ್ ೨000 ಅಧ್ಯಕ್ಷತೆ: ಯು.ಆರ್. ಅನಂತಮೂರ್ತಿ ಸಾಹಿತ್ಯ ಸಮ್ಮೇಳನ-೬೯ : ತುಮಕೂರುಫೆಬ್ರವರಿ ೨00೨ ಅಧ್ಯಕ್ಷತೆ: ಪಾಟೀಲ ಪುಟ್ಟಪ್ಪ ಸಾಹಿತ್ಯ ಸಮ್ಮೇಳನ-೭0 : ಬೆಳಗಾವಿಮಾರ್ಚ್ ೨00೩ ಅಧ್ಯಕ್ಷತೆ: ಕಮಲಾ ಹಂಪನಾ ಸಾಹಿತ್ಯ ಸಮ್ಮೇಳನ-೭೧ : ಮೂಡಬಿದರೆಡಿಸೆಂಬರ್ ೨00೩ ಅಧ್ಯಕ್ಷತೆ: ಶಾಂತರಸ ಹೆಂಬೇರಾಳು ಸಾಹಿತ್ಯ ಸಮ್ಮೇಳನ-೭೨ : ಬೀದರಜನವರಿ ೨00೬

ಸಾಹಿತ್ಯ ಸಮ್ಮೇಳನ ೪೯ರಿಂದ ೬೦

ಸಾಹಿತ್ಯ ಸಮ್ಮೇಳನ ೪೯ರಿಂದ ೬೦ ಅಧ್ಯಕ್ಷತೆ: ಎಸ್.ವಿ. ರಂಗಣ್ಣ ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗಡಿಸೆಂಬರ್ ೧೯೭೬ ಅಧ್ಯಕ್ಷತೆ: ಜಿ.ಪಿ. ರಾಜರತ್ನಂ ಸಾಹಿತ್ಯ ಸಮ್ಮೇಳನ-೫0 : ನವದೆಹಲಿಏಪ್ರಿಲ್ ೧೯೭೮ ಅಧ್ಯಕ್ಷತೆ: ಎಂ. ಗೋಪಾಲಕೃಷ್ಣ ಅಡಿಗ ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳಮಾರ್ಚ್ ೧೯೭೯ ಅಧ್ಯಕ್ಷತೆ: ಬಸವರಾಜ ಕಟ್ಟೀಮನಿ ಸಾಹಿತ್ಯ ಸಮ್ಮೇಳನ-೫೨ : ಬೆಳಗಾವಿಫೆಬ್ರವರಿ ೧೯೮0 ಅಧ್ಯಕ್ಷತೆ: ಪು.ತಿ ನರಸಿಂಹಾಚಾರ್ ಸಾಹಿತ್ಯ ಸಮ್ಮೇಳನ-೫೩ : ಚಿಕ್ಕಮಗಳೂರುಮಾರ್ಚ್ ೧೯೮೧ ಅಧ್ಯಕ್ಷತೆ: ಶಂ.ಬಾ. ಜೋಶಿ ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿನವೆಂಬರ್ ೧೯೮೧ ಅಧ್ಯಕ್ಷತೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಸಮ್ಮೇಳನ-೫೫ : ಶಿರಸಿಡಿಸೆಂಬರ್ ೧೯೮ ಅಧ್ಯಕ್ಷತೆ: ಎ.ಎನ್. ಮೂರ್ತಿರಾವ್ ಸಾಹಿತ್ಯ ಸಮ್ಮೇಳನ-೫೬ : ಕೈವಾರಮಾರ್ಚ್ ೧೯೮೪ ಅಧ್ಯಕ್ಷತೆ: ಹಾ.ಮಾ. ನಾಯಕ ಸಾಹಿತ್ಯ ಸಮ್ಮೇಳನ-೫೭ : ಬೀದರ್ಏಪ್ರಿಲ್ ೧೯೮೫ ಅಧ್ಯಕ್ಷತೆ: ಸಿದ್ದಯ್ಯ ಪುರಾಣಿಕ ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿನವೆಂಬರ್ ೧೯೮೭ ಅಧ್ಯಕ್ಷತೆ: ಆರ್.ಸಿ. ಹಿರೇಮಠ ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿಫೆಬ್ರವರಿ ೧೯೯0 ಅಧ್ಯಕ್ಷತೆ: ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯ ಸಮ್ಮೇಳನ-೬0 : ಮೈಸೂರುನವೆಂಬರ್ ೧೯೯0

ಸಮ್ಮೇಳನ ೩೭- ೪೮

ಸಾಹಿತ್ಯ ಸಮ್ಮೇಳನ ೩೭ರಿಂದ ೪೮ ಅಧ್ಯಕ್ಷತೆ: ಕೋಟ ಶಿವರಾಮಕಾರಂತ ಸಾಹಿತ್ಯ ಸಮ್ಮೇಳನ-೩೭ : ಮೈಸೂರುಜೂನ್ ೧೯೫೫ ಅಧ್ಯಕ್ಷತೆ: ಆದ್ಯ ರಂಗಾಚಾರ್ಯ ಸಾಹಿತ್ಯ ಸಮ್ಮೇಳನ-೩೮ : ರಾಯಚೂರುಡಿಸೆಂಬರ್ ೧೯೫೫ ಅಧ್ಯಕ್ಷತೆ: ಕೆ.ವಿ. ಪುಟ್ಟಪ್ಪ ಸಾಹಿತ್ಯ ಸಮ್ಮೇಳನ-೩೯ : ಧಾರವಾಡಮೇ ೧೯೫೭ ಅಧ್ಯಕ್ಷತೆ: ವಿ.ಕೃ. ಗೋಕಾಕ್ ಸಾಹಿತ್ಯ ಸಮ್ಮೇಳನ-೪0 : ಬಳ್ಳಾರಿಜನವರಿ ೧೯೫೮ ಅಧ್ಯಕ್ಷತೆ: ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ ಸಾಹಿತ್ಯ ಸಮ್ಮೇಳನ-೪೧ : ಬೀದರ್ಫೆಬ್ರವರಿ ೧೯೬0 ಅಧ್ಯಕ್ಷತೆ: ಅ.ನ. ಕೃಷ್ಣರಾಯರು ಸಾಹಿತ್ಯ ಸಮ್ಮೇಳನ-೪೨ : ಮಣಿಪಾಲಡಿಸೆಂಬರ್ ೧೯೬0 ಅಧ್ಯಕ್ಷತೆ: ಕೆ.ಜಿ. ಕುಂದಣಗಾರ ಸಾಹಿತ್ಯ ಸಮ್ಮೇಳನ-೪೩ : ಗದಗಡಿಸೆಂಬರ್ ೧೯೬೧ ಅಧ್ಯಕ್ಷತೆ: ರಂ. ಶ್ರೀ. ಮುಗಳಿ ಸಾಹಿತ್ಯ ಸಮ್ಮೇಳನ-೪೪ : ತುಮಕೂರುಡಿಸೆಂಬರ್ ೧೯೬೩ ಅಧ್ಯಕ್ಷತೆ: ಕಡೆಂಗೋಡ್ಲು ಶಂಕರಭಟ್ಟ ಸಾಹಿತ್ಯ ಸಮ್ಮೇಳನ-೪೫ : ಕಾರವಾರಮೇ ೧೯೬೫ ಅಧ್ಯಕ್ಷತೆ: ಆ.ನೇ ಉಪಾಧ್ಯೆ ಸಾಹಿತ್ಯ ಸಮ್ಮೇಳನ-೪೬ : ಶ್ರವಣಬೆಳಗೊಳಮೇ ೧೯೬೭ ಅಧ್ಯಕ್ಷತೆ: ದೇ. ಜವರೇಗೌಡ ಸಾಹಿತ್ಯ ಸಮ್ಮೇಳನ-೪೭ : ಬೆಂಗಳೂರುಡಿಸೆಂಬರ್ ೧೯೭0 ಅಧ್ಯಕ್ಷತೆ: ಜಯದೇವಿತಾಯಿ ಲಿಗಾಡೆ ಸಾಹಿತ್ಯ ಸಮ್ಮೇಳನ-೪೮ : ಮಂಡ್ಯಮೇ-ಜೂನ್ ೧೯೭೪

ಸಾಹಿತ್ಯ ಸಮ್ಮೇಳನ ೨೫ರಿಂದ ೩೬

ಸಾಹಿತ್ಯ ಸಮ್ಮೇಳನ ೨೫ರಿಂದ ೩೬ ಅಧ್ಯಕ್ಷತೆ: ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ ಸಾಹಿತ್ಯ ಸಮ್ಮೇಳನ-೨೫ : ಧಾರವಾಡಡಿಸೆಂಬರ್ ೧೯೪0 ಅಧ್ಯಕ್ಷತೆ: ಎ.ಆರ್. ಕೃಷ್ಣಶಾಸ್ತ್ರಿ ಸಾಹಿತ್ಯ ಸಮ್ಮೇಳನ-೨೬ : ಹೈದರಾಬಾದ್ಡಿಸೆಂಬರ್ ೧೯೪೧ ಅಧ್ಯಕ್ಷತೆ: ದ. ರಾ. ಬೇಂದ್ರೆ ಸಾಹಿತ್ಯ ಸಮ್ಮೇಳನ-೨೭ : ಶಿವಮೊಗ್ಗಜನವರಿ ೧೯೪೩ ಅಧ್ಯಕ್ಷತೆ: ಶಿ. ಶಿ. ಬಸವನಾಳ ಸಾಹಿತ್ಯ ಸಮ್ಮೇಳನ-೨೮ : ರಬಕವಿಡಿಸೆಂಬರ್ ೧೯೪೪ ಅಧ್ಯಕ್ಷತೆ: ಟಿ.ಪಿ. ಕೈಲಾಸಂ ಸಾಹಿತ್ಯ ಸಮ್ಮೇಳನ-೨೯ : ಮದರಾಸುಡಿಸೆಂಬರ್ ೧೯೪೫ ಅಧ್ಯಕ್ಷತೆ: ಸಿ. ಕೆ. ವೆಂಕಟರಾಮಯ್ಯ ಸಾಹಿತ್ಯ ಸಮ್ಮೇಳನ-೩0 : ಹರಪನಹಳ್ಳಿ, ಬಳ್ಳಾರಿಮೇ ೧೯೪೭ ಅಧ್ಯಕ್ಷತೆ: ತಿ.ತಾ. ಶರ್ಮ ಸಾಹಿತ್ಯ ಸಮ್ಮೇಳನ-೩೧ : ಕಾಸರಗೋಡುಡಿಸೆಂಬರ್ ೧೯೪೮ ಅಧ್ಯಕ್ಷತೆ: ರೆವರೆಂಡ್ ಉತ್ತಂಗಿಚೆನ್ನಪ್ಪ ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿಮಾರ್ಚ್ ೧೯೪೯ ಅಧ್ಯಕ್ಷತೆ: ಎಂ.ಆರ್. ಶ್ರೀನಿವಾಸಮೂರ್ತಿ ಸಾಹಿತ್ಯ ಸಮ್ಮೇಳನ-೩೩ : ಸೊಲ್ಲಾಪುರಮೇ ೧೯೫0 ಅಧ್ಯಕ್ಷತೆ: ಎಂ. ಗೋವಿಂದ ಪೈ ಸಾಹಿತ್ಯ ಸಮ್ಮೇಳನ-೩೪ : ಮುಂಬಯಿಡಿಸೆಂಬರ್ ೧೯೫೧ ಅಧ್ಯಕ್ಷತೆ: ಶಿ.ಚ. ನಂದೀಮಠ ಸಾಹಿತ್ಯ ಸಮ್ಮೇಳನ-೩೫ : ಬೇಲೂರುಮೇ ೧೯೫೨ ಅಧ್ಯಕ್ಷತೆ: ವಿ. ಸೀತಾರಾಮಯ್ಯ ಸಾಹಿತ್ಯ ಸಮ್ಮೇಳನ-೩೬ : ಕುಮಟಾಡಿಸೆಂಬರ್ ೧೯೫೩

ಸಾಹಿತ್ಯ ಸಮ್ಮೇಳನ ೧೩ರಿಂದ ೨೪

ಸಾಹಿತ್ಯ ಸಮ್ಮೇಳನ ೧೩ರಿಂದ ೨೪ ಅಧ್ಯಕ್ಷತೆ: ಆರ್. ತಾತಾಚಾರ್ಯ ಸಾಹಿತ್ಯ ಸಮ್ಮೇಳನ-೧೩ : ಮಂಗಳೂರುಮೇ ೧೯೨೭ ಅಧ್ಯಕ್ಷತೆ: ಬಿ.ಎಂ. ಶ್ರೀಕಂಠಯ್ಯ ಸಾಹಿತ್ಯ ಸಮ್ಮೇಳನ-೧೪ : ಕಲ್ಬುರ್ಗಿಜೂನ್ ೧೯೨೮ ಅಧ್ಯಕ್ಷತೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮ್ಮೇಳನ-೧೫ : ಬೆಳಗಾವಿಮೇ ೧೯೨೯ ಅಧ್ಯಕ್ಷತೆ: ಆಲೂರು ವೆಂಕಟರಾಯರು ಸಾಹಿತ್ಯ ಸಮ್ಮೇಳನ-೧೬ : ಮೈಸೂರುಅಕ್ಟೋಬರ್ ೧೯೩0 ಅಧ್ಯಕ್ಷತೆ: ಮುಳಿಯ ತಿಮ್ಮಪ್ಪಯ್ಯ ಸಾಹಿತ್ಯ ಸಮ್ಮೇಳನ-೧೭ : ಕಾರವಾರಡಿಸೆಂಬರ್ ೧೯೩೧ ಅಧ್ಯಕ್ಷತೆ: ಡಿ.ವಿ. ಗುಂಡಪ್ಪ ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿಡಿಸೆಂಬರ್ ೧೯೩೨ ಅಧ್ಯಕ್ಷತೆ: ವೈ. ನಾಗೇಶಶಾಸ್ತ್ರಿ ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿಡಿಸೆಂಬರ್ ೧೯೩೩ ಅಧ್ಯಕ್ಷತೆ: ಪಂಜೆ ಮಂಗೇಶರಾಯರು ಸಾಹಿತ್ಯ ಸಮ್ಮೇಳನ-೨೦ : ರಾಯಚೂರುಡಿಸೆಂಬರ್ ೧೯೩೪ ಅಧ್ಯಕ್ಷತೆ: ಎನ್.ಎಸ್. ಸುಬ್ಬರಾವ್ ಸಾಹಿತ್ಯ ಸಮ್ಮೇಳನ-೨೧ : ಮುಂಬಯಿಡಿಸೆಂಬರ್ ೧೯೩೫ ಅಧ್ಯಕ್ಷತೆ: ಬೆಳ್ಳಾವೆ ವೆಂಕಟನಾರಣಪ್ಪ ಸಾಹಿತ್ಯ ಸಮ್ಮೇಳನ-೨೨ : ಜಮಖಂಡಿಡಿಸೆಂಬರ್ ೧೯೩೭ ಅಧ್ಯಕ್ಷತೆ: ದಿವಾಕರ ರಂಗರಾಯರು ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿಡಿಸೆಂಬರ್ ೧೯೩೮ ಅಧ್ಯಕ್ಷತೆ: ಮುದವೀಡು ಕೃಷ್ಣರಾಯ ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿಡಿಸೆಂಬರ್ ೧೯೩೯

ಸಾಹಿತ್ಯ ಸಮ್ಮೇಳನ ೧ರಿಂದ ೧೨

ಸಾಹಿತ್ಯ ಸಮ್ಮೇಳನ ೧ ರಿಂದ ೧೨ ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ ಸಾಹಿತ್ಯ ಸಮ್ಮೇಳನ-೧ : ಬೆಂಗಳೂರುಮೇ ೧೯೧೫ ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ ಸಾಹಿತ್ಯ ಸಮ್ಮೇಳನ-೨ : ಬೆಂಗಳೂರುಮೇ ೧೯೧೬ ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ ಸಾಹಿತ್ಯ ಸಮ್ಮೇಳನ–೩ : ಮೈಸೂರುಜೂನ್ ೧೯೧೭ ಅಧ್ಯಕ್ಷತೆ: ಆರ್. ನರಸಿಂಹಾಚಾರ್ ಸಾಹಿತ್ಯ ಸಮ್ಮೇಳನ-೪ : ಧಾರವಾಡಮೇ ೧೯೧೮ ಅಧ್ಯಕ್ಷತೆ: ಕರ್ಪೂರ ಶ್ರೀನಿವಾಸರಾಯರು ಸಾಹಿತ್ಯ ಸಮ್ಮೇಳನ-೫ : ಹಾಸನಮೇ ೧೯೧೯ ಅಧ್ಯಕ್ಷತೆ: ರೊದ್ದ ಶ್ರೀನಿವಾಸರಾಯರು ಕನ್ನಡ ಸಾಹಿತ್ಯ ಸಮ್ಮೇಳನ-೬ : ಹೊಸಪೇಟೆಜೂನ್ ೧೯೨0 ಅಧ್ಯಕ್ಷತೆ: ಕೆ.ಪಿ. ಪುಟ್ಟಣ್ಣಶೆಟ್ಟಿ ಸಾಹಿತ್ಯ ಸಮ್ಮೇಳನ-೭ : ಚಿಕ್ಕಮಗಳೂರುಮೇ ೧೯೨೧ ಅಧ್ಯಕ್ಷತೆ: ಎಂ. ವೆಂಕಟಕೃಷ್ಣಯ್ಯ ಸಾಹಿತ್ಯ ಸಮ್ಮೇಳನ-೮ : ದಾವಣಗೆರೆಮೇ ೧೯೨೨ ಅಧ್ಯಕ್ಷತೆ: ಸಿದ್ಧಾಂತಿ ಶಿವಶಂಕರಶಾಸ್ತ್ರಿ ಸಾಹಿತ್ಯ ಸಮ್ಮೇಳನ-೯ : ಬಿಜಾಪುರಮೇ ೧೯೨೩ ಅಧ್ಯಕ್ಷತೆ: ಹೊಸಕೋಟೆ ಕೃಷ್ಣಶಾಸ್ತ್ರಿ ಕನ್ನಡ ಸಾಹಿತ್ಯ ಸಮ್ಮೇಳನ-೧0 : ಕೋಲಾರಮೇ ೧೯೨೪ ಅಧ್ಯಕ್ಷತೆ: ಬೆನಗಲ್ ರಾಮರಾವ್ ಸಾಹಿತ್ಯ ಸಮ್ಮೇಳನ-೧೧ : ಬೆಳಗಾವಿಮೇ ೧೯೨೫ ಅಧ್ಯಕ್ಷತೆ: ಡಾ.ಫ.ಗು. ಹಳಕಟ್ಟಿ ಸಾಹಿತ್ಯ ಸಮ್ಮೇಳನ-೧೨ : ಬಳ್ಳಾರಿಮೇ ೧೯೨೬

ಶತಮಾನೋತ್ಸವ ಪ್ರಕಟಣೆಗಳು

ಕನ್ನಡ ಸಾಹಿತ್ಯ ಪರಿಷತ್ತು ತನ್ನ  ಶತಮಾನೋತ್ಸವ ಸಂದರ್ಭದಲ್ಲಿ ಪುನರ್ಮುದ್ರಣ ಮಾಡಿ ಪ್ರಕಟಿಸಿದ ವಿಶಿಷ್ಟ ಕೃತಿಗಳ  ನೋಟ ಇಲ್ಲಿದೆ. ಈ ಕೆಳಕಂಡ ಗ್ರಂಥಗಳನ್ನೂ ಒಳಗೊಂಡಂತೆ  ಕನ್ನಡ ಪರಿಷತ್ತು ಇದುವರೆವಿಗೂ 1700ಕ್ಕೂ  ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಹಿರಿಯ ವಿದ್ವಾಂಸರಿಂದ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗುವಂತೆ ಪ್ರಕಟಿಸುತ್ತಾ ಬಂದಿದೆ. ಪರಿಷತ್ತಿನಿಂದ  ಪ್ರಕಟಗೊಂಡಿರುವ  ಎಲ್ಲಾ  ಪುಸ್ತಕಗಳ  ಸುದೀರ್ಘ ಮಾಹಿತಿ ಪ್ರಕಟಣೆಗಳು ಕೊಂಡಿಯಲ್ಲಿ ಲಭ್ಯವಿದೆ.

ಪ್ರಕಟಣೆಗಳು

ಇತ್ತೀಚಿನ ಪ್ರಕಟಣೆಗಳು ಕನ್ನಡ ಸಾಹಿತ್ಯ ಪರಿಷತ್ತು ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸದಾಗಿ ಬಿಡುಗಡೆ ಮಾಡಿದ ಮೂರು ಕೃತಿಗಳು ಹಾಗೂ ಪುನರ್ಮುದ್ರಣ ಮಾಡಿ ಪ್ರಕಟಿಸಿದ ೭ ವಿಶಿಷ್ಟ ಕೃತಿಗಳ ನೋಟ ಇಲ್ಲಿದೆ. ಈ ಕೆಳಕಂಡ ಗ್ರಂಥಗಳನ್ನೂ ಒಳಗೊಂಡಂತೆ ಕನ್ನಡ ಪರಿಷತ್ತು ಇದುವರೆವಿಗೂ ೧೭೫೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಹಿರಿಯ ವಿದ್ವಾಂಸರಿಂದ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗುವಂತೆ ಪ್ರಕಟಿಸುತ್ತಾ ಬಂದಿದೆ. […] ಶತಮಾನೋತ್ಸವ ಪ್ರಕಟಣೆಗಳು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವ ಸಂದರ್ಭದಲ್ಲಿ ಪುನರ್ಮುದ್ರಣ ಮಾಡಿ ಪ್ರಕಟಿಸಿದ ವಿಶಿಷ್ಟ ಕೃತಿಗಳ ನೋಟ ಇಲ್ಲಿದೆ. ಈ ಕೆಳಕಂಡ ಗ್ರಂಥಗಳನ್ನೂ ಒಳಗೊಂಡಂತೆ ಕನ್ನಡ ಪರಿಷತ್ತು ಇದುವರೆವಿಗೂ 1700ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು ಹಿರಿಯ ವಿದ್ವಾಂಸರಿಂದ ಪುಟ್ಟ ಮಕ್ಕಳವರೆಗೆ ಎಲ್ಲರಿಗೂ ಉಪಯುಕ್ತವಾಗುವಂತಹ ಪುಸ್ತಕಗಳನ್ನು ಕೈಗೆಟಕುವ ಬೆಲೆಯಲ್ಲಿ ಒದಗುವಂತೆ ಪ್ರಕಟಿಸುತ್ತಾ ಬಂದಿದೆ. ಪರಿಷತ್ತಿನಿಂದ ಪ್ರಕಟಗೊಂಡಿರುವ ಎಲ್ಲಾ ಪುಸ್ತಕಗಳ ಸುದೀರ್ಘ ಮಾಹಿತಿ ಪ್ರಕಟಣೆಗಳು ಕೊಂಡಿಯಲ್ಲಿ ಲಭ್ಯವಿದೆ.

Scroll to Top