ಡಾ. ಹಂಪನಾಗರಾಜಯ್ಯ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೫ ಅಧ್ಯಕ್ಷರು : ಹಂಪನಾಗರಾಜಯ್ಯ (೧೯೭೮ – ೧೯೮೬) ಜೀವನ ಭಾಷಾ ಶಾಸ್ತ್ರಜ್ಞರು, ಸಂಶೋಧಕರು, ಪ್ರಾಧ್ಯಾಪಕರು, ಜೈನ ವಿದ್ವಾಂಸರು ಆದ ಹಂಪನಾ ಅವರು (ಹಂಪಸಂದ್ರದ ಪದ್ಮನಾಥಯ್ಯನವರ ಪುತ್ರ ನಾಗರಾಜಯ್ಯ) ೭-೧0-೧೯೩೬ರಲ್ಲಿ ಪದ್ಮನಾಭಯ್ಯ-ಪದ್ಮಾವತಮ್ಮ ದಂಪತಿಗಳಿಗೆ ೪ನೇ ಮಗುವಾಗಿ ಗೌರಿಬಿದನೂರಿನ ಹಂಪಸಂದ್ರದಲ್ಲಿ ಜನಿಸಿದರು. ಪ್ರಾಥಮಿಕ […]