ನಿಬಂಧನೆಗಳ ಕುರಿತು
ಯಾವುದೇ ಸಂಸ್ಥೆಗಾಗಲಿ ಅಂಗರಚನೆ ಅಥವಾ ನಿಬಂಧನೆ ಆಧಾರಪ್ರಾಯವಾದುದು. ಸಂಸ್ಥೆಗೆ ಚೌಕಟ್ಟು ಅದು. ಪರಿಷತ್ತಿನ ನಿಬಂಧನೆಗಳು ನೂರುವರ್ಷಗಳಲ್ಲಿ ಹತ್ತಾರುಬಾರಿ ಚರ್ಚೆಗೆ ಒಳಗಾಗಿ ಪರಿಷ್ಕೃತಗೊಂಡಿದೆ. ೧೯೧೫ರಲ್ಲಿ ಪ್ರಥಮ ಬಾರಿಗೆ ರೂಪುಗೊಂಡ ಕಸಾಪ ನಿಬಂಧನೆಗಳು ಜಾರಿಗೆ ಬಂದ ಅನಂತರ ೧೯೧೬ರಲ್ಲಿ ಕೆಲವು ತಿದ್ದುಪಡಿಗಳಿಗೆ ಒಳಗಾದವು. ಅನಂತರ ಹಲವಾರು ವರ್ಷ ಬಳಕೆಯಲ್ಲಿತ್ತು ಅನಂತರ ೧೯೨೫, […]