ಪ್ರಸಕ್ತ ನಿಬಂಧನೆಗಳು
೧೯೯೮ರಿಂದ ಈಗ ಚಾಲ್ತಿಯಲ್ಲಿರುವ ನಿಬಂಧನೆಗಳು (ಮೈಸೂರು ಸಂಸ್ಥಾನದ ಸಾರ್ವಜನಿಕ ಸಂಘಗಳ ಸಂಬಂಧವಾದ ಕಾನೂನಿನ ಮೇರೆಗೆ ಸರ್ಕಾರದಲ್ಲಿ ರಿಜಿಸ್ಟರಾಗಿದೆ. ರಿ. ನಂಬರು ೩೨೮/೧೯೧೫-೧೬ : ದಿನಾಂಕ ೧೨.೧೧.೧೯೧೫) (ಪರಿಷತ್ತಿನ ಸ್ಥಾಪನೆ ದಿನಾಂಕ : ೫-೫-೧೯೧೫) [ದಿನಾಂಕ ೨೫-೧೧-೧೯೭೩, ೯-೭-೧೯೮೩, ೧೫-೫-೧೯೮೮ ಹಾಗೂ ೩0-೯-೧೯೯0ರಂದು ಸೇರಿದ್ದ ಪರಿಷತ್ತಿನ ವಿಶೇಷ ಸಕಲ ಸದಸ್ಯರ ಸಭೆಯಲ್ಲಿ […]