*ಅಮೃತವರ್ಷಿಣಿ ಎಫ್‌ಎಂ ಚಾನಲ್ ಸ್ಥಗಿತದಿಂದ* *ಕಲಾ ಪರಂಪರೆಗೆ ಆಘಾತ: ನಾಡೋಜ ಡಾ. ಮಹೇಶ ಜೋಶಿ*
*ಅಮೃತವರ್ಷಿಣಿ ಎಫ್‌ಎಂ ಚಾನಲ್ ಸ್ಥಗಿತದಿಂದ* *ಕಲಾ ಪರಂಪರೆಗೆ ಆಘಾತ: ನಾಡೋಜ ಡಾ. ಮಹೇಶ ಜೋಶಿ* ಬೆಂಗಳೂರು: ಜನಸಾಮಾನ್ಯರಿಗೆ ಅತಿ ಸನಿಹವಾದ ಹೊಣೆಯನ್ನು ಆಕಾಶವಾಣಿ ನಿರ್ವಹಿಸುತ್ತಿದೆ. ನುಡಿ, ಕಲೆ, ಸಂಸ್ಕೃತಿ, ಸಂಗೀತ ಪರಂಪರೆಯನ್ನು ಪ್ರತಿಬಿಂಬಿಸಬೇಕಿದ್ದ ಆಕಾಶವಾಣಿಯ ʻ*ಅಮೃತವರ್ಷಿಣಿʼ ಎಫ್‌ಎಂ ಚಾನಲ್* (೧೦೦.೧೦ ಎಫ್ ಎಂ) ಅನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿ […]