ಕನ್ನಡ ನಾಡಿನ ಉದಯವನ್ನು ಸಂಕೀರ್ತಿಸಿದ ಹುಯಿಲಗೋಳ ನಾರಾಯಣ ರಾಯರು-ನಾಡೋಜ ಡಾ.ಮಹೇಶ ಜೋಶಿ
ಕನ್ನಡ ನಾಡಿನ ಉದಯವನ್ನು ಸಂಕೀರ್ತಿಸಿದ ಹುಯಿಲಗೋಳ ನಾರಾಯಣ ರಾಯರು-ನಾಡೋಜ ಡಾ.ಮಹೇಶ ಜೋಶಿ ಬೆಂಗಳೂರು: “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ. ಈ ಹಾಡು ಪ್ರಕಟಗೊಂಡ ದಿನದಿಂದ ಕನ್ನಡ ನಾಡಿನ ಹೆಸರಿನ ಜೊತೆಗೆ ಅಜರಾಮರವಾಗಿ, ಕನ್ನಡಿಗರ ನರ ನಾಡಿಗಳಲ್ಲಿ ಶಾಶ್ವತವಾಗಿ ನೆಲೆಯೂರಿ ಬಿಟ್ಟಿದೆ. ಅವರ […]