ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯ ಭದ್ರ ಪಡಿಸಿದ ಪ್ರೊ.ಜಿ.ವಿ: ನಾಡೋಜ ಡಾ.ಮಹೇಶ ಜೋಶಿ ಬಣ್ಣನೆ
ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯ ಭದ್ರ ಪಡಿಸಿದ ಪ್ರೊ.ಜಿ.ವಿ: ನಾಡೋಜ ಡಾ.ಮಹೇಶ ಜೋಶಿ ಬಣ್ಣನೆ ಬೆಂಗಳೂರು: ಕಟ್ಟಡ ಭವ್ಯವಾಗಿ ನಿಂತ ನಂತರ ಕೆಳಗಡೆ ಇರುವ ಭದ್ರ ಅಡಿಪಾಯ ಮರೆಯಾಗಿರುತ್ತದೆ. ಆದರೆ ಕಟ್ಟಡ ಸುಭದ್ರವಾಗಿ ನಿಲ್ಲಲು ಅಡಿಪಾಯ ವೇ ಮುಖ್ಯವೆನ್ನುವುದನ್ನು ನಾವು ಮರೆಯ ಬಾರದು. ಅದೇ ರೀತಿಯಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರು ಕನ್ನಡ […]