ಕನ್ನಡ ಸಾಹಿತ್ಯ ಪರಿಷತ್ತು

ಸಾಹಿತ್ಯ ಸಮ್ಮೇಳನ ೪೯ರಿಂದ ೬೦

ಸಾಹಿತ್ಯ ಸಮ್ಮೇಳನ ೪೯ರಿಂದ ೬೦

ಅಧ್ಯಕ್ಷತೆ: ಎಸ್.ವಿ. ರಂಗಣ್ಣ
ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗ
ಡಿಸೆಂಬರ್ ೧೯೭೬
ಅಧ್ಯಕ್ಷತೆ: ಜಿ.ಪಿ. ರಾಜರತ್ನಂ
ಸಾಹಿತ್ಯ ಸಮ್ಮೇಳನ-೫0 : ನವದೆಹಲಿ
ಏಪ್ರಿಲ್ ೧೯೭೮
ಅಧ್ಯಕ್ಷತೆ: ಎಂ. ಗೋಪಾಲಕೃಷ್ಣ ಅಡಿಗ
ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳ
ಮಾರ್ಚ್ ೧೯೭೯
ಅಧ್ಯಕ್ಷತೆ: ಬಸವರಾಜ ಕಟ್ಟೀಮನಿ
ಸಾಹಿತ್ಯ ಸಮ್ಮೇಳನ-೫೨ : ಬೆಳಗಾವಿ
ಫೆಬ್ರವರಿ ೧೯೮0
ಅಧ್ಯಕ್ಷತೆ: ಪು.ತಿ ನರಸಿಂಹಾಚಾರ್
ಸಾಹಿತ್ಯ ಸಮ್ಮೇಳನ-೫೩ : ಚಿಕ್ಕಮಗಳೂರು
ಮಾರ್ಚ್ ೧೯೮೧
ಅಧ್ಯಕ್ಷತೆ: ಶಂ.ಬಾ. ಜೋಶಿ
ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿ
ನವೆಂಬರ್ ೧೯೮೧
ಅಧ್ಯಕ್ಷತೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಸಾಹಿತ್ಯ ಸಮ್ಮೇಳನ-೫೫ : ಶಿರಸಿ
ಡಿಸೆಂಬರ್ ೧೯೮
ಅಧ್ಯಕ್ಷತೆ: ಎ.ಎನ್. ಮೂರ್ತಿರಾವ್
ಸಾಹಿತ್ಯ ಸಮ್ಮೇಳನ-೫೬ : ಕೈವಾರ
ಮಾರ್ಚ್ ೧೯೮೪
ಅಧ್ಯಕ್ಷತೆ: ಹಾ.ಮಾ. ನಾಯಕ
ಸಾಹಿತ್ಯ ಸಮ್ಮೇಳನ-೫೭ : ಬೀದರ್
ಏಪ್ರಿಲ್ ೧೯೮೫
ಅಧ್ಯಕ್ಷತೆ: ಸಿದ್ದಯ್ಯ ಪುರಾಣಿಕ
ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿ
ನವೆಂಬರ್ ೧೯೮೭
ಅಧ್ಯಕ್ಷತೆ: ಆರ್.ಸಿ. ಹಿರೇಮಠ
ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿ
ಫೆಬ್ರವರಿ ೧೯೯0
ಅಧ್ಯಕ್ಷತೆ: ಕೆ.ಎಸ್. ನರಸಿಂಹಸ್ವಾಮಿ
ಸಾಹಿತ್ಯ ಸಮ್ಮೇಳನ-೬0 : ಮೈಸೂರು
ನವೆಂಬರ್ ೧೯೯0

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪ್ರಕಟ ಮಾಡುವುದಿಲ್ಲ.

Scroll to Top