ಅಧ್ಯಕ್ಷತೆ: ಕೆ.ಎಸ್. ನಿಸಾರ್ ಅಹಮದ್

ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗ ಡಿಸೆಂಬರ್ ೨00೬

ಅಧ್ಯಕ್ಷತೆ: ಎಲ್.ಎಸ್. ಶೇಷಗಿರಿರಾವ್

ಸಾಹಿತ್ಯ ಸಮ್ಮೇಳನ-೭೪ : ಉಡುಪಿ ಡಿಸೆಂಬರ್ ೨00೭

ಅಧ್ಯಕ್ಷತೆ: ಎಲ್. ಬಸವರಾಜು

ಸಾಹಿತ್ಯ ಸಮ್ಮೇಳನ-೭೫ : ಚಿತ್ರದುರ್ಗ ಜನವರಿ, ೨00೯

ಅಧ್ಯಕ್ಷತೆ: ಗೀತಾ ನಾಗಭೂಷಣ

ಸಾಹಿತ್ಯ ಸಮ್ಮೇಳನ-೭೬ : ಗದಗ ಫೆಬ್ರವರಿ ೨0೧0

ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ

ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರು ಫೆಬ್ರವರಿ ೨0೧೧

ಅಧ್ಯಕ್ಷತೆ: ಸಿ.ಪಿ.ಕೃಷ್ಣಕುಮಾರ್

ಸಾಹಿತ್ಯ ಸಮ್ಮೇಳನ-೭೮ : ಗಂಗಾವತಿ ಡಿಸೆಂಬರ್ ೨0೧೧

ಅಧ್ಯಕ್ಷತೆ: ಕೋ. ಚೆನ್ನಬಸಪ್ಪ

ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರ ಫೆಬ್ರವರಿ ೨0೧೩

ಅಧ್ಯಕ್ಷತೆ: ನಾ. ಡಿಸೋಜ

ಸಾಹಿತ್ಯ ಸಮ್ಮೇಳನ-೮0 : ಮಡಿಕೇರಿ ಜನವರಿ ೨0೧೪

ಅಧ್ಯಕ್ಷತೆ: ಸಿದ್ದಲಿಂಗಯ್ಯ

ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ (ಫೆಬ್ರವರಿ ೨0೧೫)

ಅಧ್ಯಕ್ಷತೆ: ಬರಗೂರು ರಾಮಚಂದ್ರಪ್ಪ

ಸಾಹಿತ್ಯ ಸಮ್ಮೇಳನ-೮೨ : ರಾಯಚೂರು ಡಿಸೆಂಬರ್ ೨0೧೬

ಅಧ್ಯಕ್ಷತೆ: ಪ್ರೊ. ಚಂದ್ರಶೇಖರ ಪಾಟೀಲ

ಸಾಹಿತ್ಯ ಸಮ್ಮೇಳನ-೮೩ : ಮೈಸೂರು ನವೆಂಬರ ೨೦೧೭

ಅಧ್ಯಕ್ಷತೆ: ಡಾ. ಚಂದ್ರಶೇಖರ ಕಂಬಾರ

ಸಾಹಿತ್ಯ ಸಮ್ಮೇಳನ-೮೪ : ಧಾರವಾಡ ಜನವರಿ ೨೦೧೯

ಅಧ್ಯಕ್ಷತೆ: ಎಚ್.ಎಸ್. ವೆಂಕಟೇಶಮೂರ್ತಿ

ಸಾಹಿತ್ಯ ಸಮ್ಮೇಳನ-೮೫ : ಕಲಬುರಗಿ ಫೆಬ್ರವರಿ ೨೦೨೦

ಅಧ್ಯಕ್ಷತೆ: ಜಿ.ಎಸ್.ಶಿವರುದ್ರಪ್ಪ

ಸಾಹಿತ್ಯ ಸಮ್ಮೇಳನ-೬೧ : ದಾವಣಗೆರೆ ಜನವರಿ ೧೯೯೨

ಅಧ್ಯಕ್ಷತೆ: ಸಿಂಪಿ ಲಿಂಗಣ್ಣ

ಸಾಹಿತ್ಯ ಸಮ್ಮೇಳನ-೬೨ : ಕೊಪ್ಪಳ ಫೆಬ್ರವರಿ ೧೯೯೩

ಅಧ್ಯಕ್ಷತೆ: ಚದುರಂಗ

ಸಾಹಿತ್ಯ ಸಮ್ಮೇಳನ-೬೩ : ಮಂಡ್ಯ ಫೆಬ್ರವರಿ ೧೯೯೪

ಅಧ್ಯಕ್ಷತೆ: ಹೆಚ್. ಎಲ್. ನಾಗೇಗೌಡ

ಸಾಹಿತ್ಯ ಸಮ್ಮೇಳನ-೬೪ : ಮುಧೋಳ ಜೂನ್ ೧೯೯೫

ಅಧ್ಯಕ್ಷತೆ: ಚೆನ್ನವೀರ ಕಣವಿ

ಸಾಹಿತ್ಯ ಸಮ್ಮೇಳನ-೬೫ : ಹಾಸನ ಡಿಸೆಂಬರ್ ೧೯೯೬

ಅಧ್ಯಕ್ಷತೆ: ಕಯ್ಯಾರ ಕಿಞ್ಞಣ್ಣ ರೈ

ಸಾಹಿತ್ಯ ಸಮ್ಮೇಳನ-೬೬ : ಮಂಗಳೂರು ಡಿಸೆಂಬರ್ ೧೯೯೭

ಅಧ್ಯಕ್ಷತೆ: ಎಸ್.ಎಲ್. ಭೈರಪ್ಪ

ಸಾಹಿತ್ಯ ಸಮ್ಮೇಳನ-೬೭ : ಕನಕಪುರ ಫೆಬ್ರವರಿ ೧೯೯೯

ಅಧ್ಯಕ್ಷತೆ: ಶಾಂತಾದೇವಿ ಮಾಳವಾಡ

ಸಾಹಿತ್ಯ ಸಮ್ಮೇಳನ-೬೮ : ಬಾಗಲಕೋಟೆ ಜೂನ್ ೨000

ಅಧ್ಯಕ್ಷತೆ: ಯು.ಆರ್. ಅನಂತಮೂರ್ತಿ

ಸಾಹಿತ್ಯ ಸಮ್ಮೇಳನ-೬೯ : ತುಮಕೂರು ಫೆಬ್ರವರಿ ೨00೨

ಅಧ್ಯಕ್ಷತೆ: ಪಾಟೀಲ ಪುಟ್ಟಪ್ಪ

ಸಾಹಿತ್ಯ ಸಮ್ಮೇಳನ-೭0 : ಬೆಳಗಾವಿ ಮಾರ್ಚ್ ೨00೩

ಅಧ್ಯಕ್ಷತೆ: ಕಮಲಾ ಹಂಪನಾ

ಸಾಹಿತ್ಯ ಸಮ್ಮೇಳನ-೭೧ : ಮೂಡಬಿದರೆ ಡಿಸೆಂಬರ್ ೨00೩

ಅಧ್ಯಕ್ಷತೆ: ಶಾಂತರಸ ಹೆಂಬೇರಾಳು

ಸಾಹಿತ್ಯ ಸಮ್ಮೇಳನ-೭೨ : ಬೀದರ ಜನವರಿ ೨00೬

ಅಧ್ಯಕ್ಷತೆ: ಎಸ್.ವಿ. ರಂಗಣ್ಣ

ಸಾಹಿತ್ಯ ಸಮ್ಮೇಳನ-೪೯ : ಶಿವಮೊಗ್ಗ ಡಿಸೆಂಬರ್ ೧೯೭೬

ಅಧ್ಯಕ್ಷತೆ: ಜಿ.ಪಿ. ರಾಜರತ್ನಂ

ಸಾಹಿತ್ಯ ಸಮ್ಮೇಳನ-೫0 : ನವದೆಹಲಿ ಏಪ್ರಿಲ್ ೧೯೭೮

ಅಧ್ಯಕ್ಷತೆ: ಎಂ. ಗೋಪಾಲಕೃಷ್ಣ ಅಡಿಗ

ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳ ಮಾರ್ಚ್ ೧೯೭೯

ಅಧ್ಯಕ್ಷತೆ: ಬಸವರಾಜ ಕಟ್ಟೀಮನಿ

ಸಾಹಿತ್ಯ ಸಮ್ಮೇಳನ-೫೨ : ಬೆಳಗಾವಿ ಫೆಬ್ರವರಿ ೧೯೮0

ಅಧ್ಯಕ್ಷತೆ: ಪು.ತಿ ನರಸಿಂಹಾಚಾರ್

ಸಾಹಿತ್ಯ ಸಮ್ಮೇಳನ-೫೩ : ಚಿಕ್ಕಮಗಳೂರು ಮಾರ್ಚ್ ೧೯೮೧

ಅಧ್ಯಕ್ಷತೆ: ಶಂ.ಬಾ. ಜೋಶಿ

ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿ ನವೆಂಬರ್ ೧೯೮೧

ಅಧ್ಯಕ್ಷತೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್

ಸಾಹಿತ್ಯ ಸಮ್ಮೇಳನ-೫೫ : ಶಿರಸಿ ಡಿಸೆಂಬರ್ ೧೯೮

ಅಧ್ಯಕ್ಷತೆ: ಎ.ಎನ್. ಮೂರ್ತಿರಾವ್

ಸಾಹಿತ್ಯ ಸಮ್ಮೇಳನ-೫೬ : ಕೈವಾರ ಮಾರ್ಚ್ ೧೯೮೪

ಅಧ್ಯಕ್ಷತೆ: ಹಾ.ಮಾ. ನಾಯಕ

ಸಾಹಿತ್ಯ ಸಮ್ಮೇಳನ-೫೭ : ಬೀದರ್ ಏಪ್ರಿಲ್ ೧೯೮೫

ಅಧ್ಯಕ್ಷತೆ: ಸಿದ್ದಯ್ಯ ಪುರಾಣಿಕ

ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿ ನವೆಂಬರ್ ೧೯೮೭

ಅಧ್ಯಕ್ಷತೆ: ಆರ್.ಸಿ. ಹಿರೇಮಠ

ಸಾಹಿತ್ಯ ಸಮ್ಮೇಳನ-೫೯ : ಹುಬ್ಬಳ್ಳಿ ಫೆಬ್ರವರಿ ೧೯೯0

ಅಧ್ಯಕ್ಷತೆ: ಕೆ.ಎಸ್. ನರಸಿಂಹಸ್ವಾಮಿ

ಸಾಹಿತ್ಯ ಸಮ್ಮೇಳನ-೬0 : ಮೈಸೂರು ನವೆಂಬರ್ ೧೯೯0

ಅಧ್ಯಕ್ಷತೆ: ಕೋಟ ಶಿವರಾಮಕಾರಂತ

ಸಾಹಿತ್ಯ ಸಮ್ಮೇಳನ-೩೭ : ಮೈಸೂರು ಜೂನ್ ೧೯೫೫

ಅಧ್ಯಕ್ಷತೆ: ಆದ್ಯ ರಂಗಾಚಾರ್ಯ

ಸಾಹಿತ್ಯ ಸಮ್ಮೇಳನ-೩೮ : ರಾಯಚೂರು ಡಿಸೆಂಬರ್ ೧೯೫೫

ಅಧ್ಯಕ್ಷತೆ: ಕೆ.ವಿ. ಪುಟ್ಟಪ್ಪ

ಸಾಹಿತ್ಯ ಸಮ್ಮೇಳನ-೩೯ : ಧಾರವಾಡ ಮೇ ೧೯೫೭

ಅಧ್ಯಕ್ಷತೆ: ವಿ.ಕೃ. ಗೋಕಾಕ್

ಸಾಹಿತ್ಯ ಸಮ್ಮೇಳನ-೪0 : ಬಳ್ಳಾರಿ ಜನವರಿ ೧೯೫೮

ಅಧ್ಯಕ್ಷತೆ: ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್

ಸಾಹಿತ್ಯ ಸಮ್ಮೇಳನ-೪೧ : ಬೀದರ್ ಫೆಬ್ರವರಿ ೧೯೬0

ಅಧ್ಯಕ್ಷತೆ: ಅ.ನ. ಕೃಷ್ಣರಾಯರು

ಸಾಹಿತ್ಯ ಸಮ್ಮೇಳನ-೪೨ : ಮಣಿಪಾಲ ಡಿಸೆಂಬರ್ ೧೯೬0

ಅಧ್ಯಕ್ಷತೆ: ಕೆ.ಜಿ. ಕುಂದಣಗಾರ

ಸಾಹಿತ್ಯ ಸಮ್ಮೇಳನ-೪೩ : ಗದಗ ಡಿಸೆಂಬರ್ ೧೯೬೧

ಅಧ್ಯಕ್ಷತೆ: ರಂ. ಶ್ರೀ. ಮುಗಳಿ

ಸಾಹಿತ್ಯ ಸಮ್ಮೇಳನ-೪೪ : ತುಮಕೂರು ಡಿಸೆಂಬರ್ ೧೯೬೩

ಅಧ್ಯಕ್ಷತೆ: ಕಡೆಂಗೋಡ್ಲು ಶಂಕರಭಟ್ಟ

ಸಾಹಿತ್ಯ ಸಮ್ಮೇಳನ-೪೫ : ಕಾರವಾರ ಮೇ ೧೯೬೫

ಅಧ್ಯಕ್ಷತೆ: ಆ.ನೇ ಉಪಾಧ್ಯೆ

ಸಾಹಿತ್ಯ ಸಮ್ಮೇಳನ-೪೬ : ಶ್ರವಣಬೆಳಗೊಳ ಮೇ ೧೯೬೭

ಅಧ್ಯಕ್ಷತೆ: ದೇ. ಜವರೇಗೌಡ

ಸಾಹಿತ್ಯ ಸಮ್ಮೇಳನ-೪೭ : ಬೆಂಗಳೂರು ಡಿಸೆಂಬರ್ ೧೯೭0

ಅಧ್ಯಕ್ಷತೆ: ಜಯದೇವಿತಾಯಿ ಲಿಗಾಡೆ

ಸಾಹಿತ್ಯ ಸಮ್ಮೇಳನ-೪೮ : ಮಂಡ್ಯ ಮೇ-ಜೂನ್ ೧೯೭೪

ಅಧ್ಯಕ್ಷತೆ: ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ

ಸಾಹಿತ್ಯ ಸಮ್ಮೇಳನ-೨೫ : ಧಾರವಾಡ ಡಿಸೆಂಬರ್ ೧೯೪0

ಅಧ್ಯಕ್ಷತೆ: ಎ.ಆರ್. ಕೃಷ್ಣಶಾಸ್ತ್ರಿ

ಸಾಹಿತ್ಯ ಸಮ್ಮೇಳನ-೨೬ : ಹೈದರಾಬಾದ್ ಡಿಸೆಂಬರ್ ೧೯೪೧

ಅಧ್ಯಕ್ಷತೆ: ದ. ರಾ. ಬೇಂದ್ರೆ

ಸಾಹಿತ್ಯ ಸಮ್ಮೇಳನ-೨೭ : ಶಿವಮೊಗ್ಗ ಜನವರಿ ೧೯೪೩

ಅಧ್ಯಕ್ಷತೆ: ಶಿ. ಶಿ. ಬಸವನಾಳ

ಸಾಹಿತ್ಯ ಸಮ್ಮೇಳನ-೨೮ : ರಬಕವಿ ಡಿಸೆಂಬರ್ ೧೯೪೪

ಅಧ್ಯಕ್ಷತೆ: ಟಿ.ಪಿ. ಕೈಲಾಸಂ

ಸಾಹಿತ್ಯ ಸಮ್ಮೇಳನ-೨೯ : ಮದರಾಸು ಡಿಸೆಂಬರ್ ೧೯೪೫

ಅಧ್ಯಕ್ಷತೆ: ಸಿ. ಕೆ. ವೆಂಕಟರಾಮಯ್ಯ

ಸಾಹಿತ್ಯ ಸಮ್ಮೇಳನ-೩0 : ಹರಪನಹಳ್ಳಿ, ಬಳ್ಳಾರಿ ಮೇ ೧೯೪೭

ಅಧ್ಯಕ್ಷತೆ: ತಿ.ತಾ. ಶರ್ಮ

ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿ ಮಾರ್ಚ್ ೧೯೪೯

ಅಧ್ಯಕ್ಷತೆ: ರೆವರೆಂಡ್ ಉತ್ತಂಗಿಚೆನ್ನಪ್ಪ

ಸಾಹಿತ್ಯ ಸಮ್ಮೇಳನ-೩೨ : ಕಲಬುರ್ಗಿ ಮಾರ್ಚ್ ೧೯೪೯

ಅಧ್ಯಕ್ಷತೆ: ಎಂ.ಆರ್. ಶ್ರೀನಿವಾಸಮೂರ್ತಿ

ಸಾಹಿತ್ಯ ಸಮ್ಮೇಳನ-೩೩ : ಸೊಲ್ಲಾಪುರ ಮೇ ೧೯೫0

ಅಧ್ಯಕ್ಷತೆ: ಎಂ. ಗೋವಿಂದ ಪೈ

ಸಾಹಿತ್ಯ ಸಮ್ಮೇಳನ-೩೪ : ಮುಂಬಯಿ ಡಿಸೆಂಬರ್ ೧೯೫೧

ಅಧ್ಯಕ್ಷತೆ: ಶಿ.ಚ. ನಂದೀಮಠ

ಸಾಹಿತ್ಯ ಸಮ್ಮೇಳನ-೩೫ : ಬೇಲೂರು ಮೇ ೧೯೫೨

ಅಧ್ಯಕ್ಷತೆ: ವಿ. ಸೀತಾರಾಮಯ್ಯ

ಸಾಹಿತ್ಯ ಸಮ್ಮೇಳನ-೩೬ : ಕುಮಟಾ ಡಿಸೆಂಬರ್ ೧೯೫೩

ಅಧ್ಯಕ್ಷತೆ: ಆರ್. ತಾತಾಚಾರ್ಯ

ಸಾಹಿತ್ಯ ಸಮ್ಮೇಳನ-೧೩ : ಮಂಗಳೂರು ಮೇ ೧೯೨೭

ಅಧ್ಯಕ್ಷತೆ: ಬಿ.ಎಂ. ಶ್ರೀಕಂಠಯ್ಯ

ಸಾಹಿತ್ಯ ಸಮ್ಮೇಳನ-೧೪ : ಕಲ್ಬುರ್ಗಿ ಜೂನ್ ೧೯೨೮

ಅಧ್ಯಕ್ಷತೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸಾಹಿತ್ಯ ಸಮ್ಮೇಳನ-೧೫ : ಬೆಳಗಾವಿ ಮೇ ೧೯೨೯

ಅಧ್ಯಕ್ಷತೆ: ಆಲೂರು ವೆಂಕಟರಾಯರು

ಸಾಹಿತ್ಯ ಸಮ್ಮೇಳನ-೧೬ : ಮೈಸೂರು ಅಕ್ಟೋಬರ್ ೧೯೩0

ಅಧ್ಯಕ್ಷತೆ: ಮುಳಿಯ ತಿಮ್ಮಪ್ಪಯ್ಯ

ಸಾಹಿತ್ಯ ಸಮ್ಮೇಳನ-೧೭ : ಕಾರವಾರ ಡಿಸೆಂಬರ್ ೧೯೩೧

ಅಧ್ಯಕ್ಷತೆ: ಡಿ.ವಿ. ಗುಂಡಪ್ಪ

ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿ ಡಿಸೆಂಬರ್ ೧೯೩೨

ಅಧ್ಯಕ್ಷತೆ: ವೈ. ನಾಗೇಶಶಾಸ್ತ್ರಿ

ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿ ಡಿಸೆಂಬರ್ ೧೯೩೩

ಅಧ್ಯಕ್ಷತೆ: ಪಂಜೆ ಮಂಗೇಶರಾಯರು

ಸಾಹಿತ್ಯ ಸಮ್ಮೇಳನ-೨೦ : ರಾಯಚೂರು ಡಿಸೆಂಬರ್ ೧೯೩೪

ಅಧ್ಯಕ್ಷತೆ: ಎನ್.ಎಸ್. ಸುಬ್ಬರಾವ್

ಸಾಹಿತ್ಯ ಸಮ್ಮೇಳನ-೨೧ : ಮುಂಬಯಿ ಡಿಸೆಂಬರ್ ೧೯೩೫

ಅಧ್ಯಕ್ಷತೆ: ಬೆಳ್ಳಾವೆ ವೆಂಕಟನಾರಣಪ್ಪ

ಸಾಹಿತ್ಯ ಸಮ್ಮೇಳನ-೨೨ : ಜಮಖಂಡಿ ಡಿಸೆಂಬರ್ ೧೯೩೭

ಅಧ್ಯಕ್ಷತೆ: ದಿವಾಕರ ರಂಗರಾಯರು

ಸಾಹಿತ್ಯ ಸಮ್ಮೇಳನ-೨೩ : ಬಳ್ಳಾರಿ ಡಿಸೆಂಬರ್ ೧೯೩೮

ಅಧ್ಯಕ್ಷತೆ: ಮುದವೀಡು ಕೃಷ್ಣರಾಯ

ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿ ಡಿಸೆಂಬರ್ ೧೯೩೯

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ

ಸಾಹಿತ್ಯ ಸಮ್ಮೇಳನ-೧ : ಬೆಂಗಳೂರು ಮೇ ೧೯೧೫

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ

ಸಾಹಿತ್ಯ ಸಮ್ಮೇಳನ-೨ : ಬೆಂಗಳೂರು ಮೇ ೧೯೧೬

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ

ಸಾಹಿತ್ಯ ಸಮ್ಮೇಳನ–೩ : ಮೈಸೂರು ಜೂನ್ ೧೯೧೭

ಅಧ್ಯಕ್ಷತೆ: ಆರ್. ನರಸಿಂಹಾಚಾರ್

ಸಾಹಿತ್ಯ ಸಮ್ಮೇಳನ-೪ : ಧಾರವಾಡ ಮೇ ೧೯೧೮

ಅಧ್ಯಕ್ಷತೆ: ಕರ್ಪೂರ ಶ್ರೀನಿವಾಸರಾಯರು

ಸಾಹಿತ್ಯ ಸಮ್ಮೇಳನ-೫ : ಹಾಸನ ಮೇ ೧೯೧೯

ಅಧ್ಯಕ್ಷತೆ: ರೊದ್ದ ಶ್ರೀನಿವಾಸರಾಯರು

ಕನ್ನಡ ಸಾಹಿತ್ಯ ಸಮ್ಮೇಳನ-೬ : ಹೊಸಪೇಟೆ ಜೂನ್ ೧೯೨0

ಅಧ್ಯಕ್ಷತೆ: ಕೆ.ಪಿ. ಪುಟ್ಟಣ್ಣಶೆಟ್ಟಿ

ಸಾಹಿತ್ಯ ಸಮ್ಮೇಳನ-೭ : ಚಿಕ್ಕಮಗಳೂರು ಮೇ ೧೯೨೧

ಅಧ್ಯಕ್ಷತೆ: ಎಂ. ವೆಂಕಟಕೃಷ್ಣಯ್ಯ

ಸಾಹಿತ್ಯ ಸಮ್ಮೇಳನ-೮ : ದಾವಣಗೆರೆ ಮೇ ೧೯೨೨

ಅಧ್ಯಕ್ಷತೆ: ಸಿದ್ಧಾಂತಿ ಶಿವಶಂಕರಶಾಸ್ತ್ರಿ

ಸಾಹಿತ್ಯ ಸಮ್ಮೇಳನ-೯ : ಬಿಜಾಪುರ ಮೇ ೧೯೨೩

ಅಧ್ಯಕ್ಷತೆ: ಹೊಸಕೋಟೆ ಕೃಷ್ಣಶಾಸ್ತ್ರಿ

ಕನ್ನಡ ಸಾಹಿತ್ಯ ಸಮ್ಮೇಳನ-೧0 : ಕೋಲಾರ ಮೇ ೧೯೨೪

ಅಧ್ಯಕ್ಷತೆ: ಬೆನಗಲ್ ರಾಮರಾವ್

ಸಾಹಿತ್ಯ ಸಮ್ಮೇಳನ-೧೧ : ಬೆಳಗಾವಿ ಮೇ ೧೯೨೫

ಅಧ್ಯಕ್ಷತೆ: ಡಾ.ಫ.ಗು. ಹಳಕಟ್ಟಿ

ಸಾಹಿತ್ಯ ಸಮ್ಮೇಳನ-೧೨ : ಬಳ್ಳಾರಿ ಮೇ ೧೯೨೬