ಪ್ರತಿನಿಧಿಗಳ ನೋಂದಣಿ ಮುಕ್ತಾಯಗೊಂಡಿದೆ ಉಳಿದವರು ಕೂಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಬಹುದಾಗಿದೆ, ಸರ್ಕಾರಿ ನೌಕರರಾಗಿದ್ದಲ್ಲಿ OOD ಯನ್ನು ಸ್ಥಳದಲ್ಲೇ ನೊಂದಾಯಿಸಲಾಗುತ್ತದೆ.