ಶ್ರೀಶಿವರಹಸ್ಯ ಹಾಗೂ ಇತರ ಗ್ರಂಥಗಳ ಲೋಕಾರ್ಪಣೆ


ಸಮಾರಂಭವನ್ನು ದಿನಾಂಕ 15-05-2017 ರ ಸೋಮವಾರ ಸಂಜೆ 5.30 ಗಂಟೆಗೆ ಆಯೋಜಿಸಿತ್ತು. ಮಾನ್ಯ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅವರು ಗ್ರಂಥಗಳನ್ನು ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಸಾಹಿತಿಗಳು ಹಾಗೂ ಚಿಂತಕರಾದ ಶ್ರೀ ಎಸ್.ಆರ್. ರಾಮಸ್ವಾಮಿ ಅವರು ಅವರು ಶ್ರೀಶಿವರಹಸ್ಯ ಕೃತಿ ಕುರಿತು ಮಾತನಾಡಿದರು.

AMB_3499
AMB_4849
AMB_4883