ಅಧಿಕಾರ ಸ್ವೀಕಾರ

ಡಾ. ಮನು ಬಳಿಗಾರ್  ಅವರು  ಕನ್ನಡ  ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಾಗಿ  ಅಧಿಕಾರ ಸ್ವೀಕರಿಸಿದ  ಕ್ಷಣ

ಧ್ವಜ ನೀಡಿಕೆ

ಕನ್ನಡ ಸಂಸ್ಕೃತಿ ಇಲಾಖೆ  ನಿರ್ದೇಶಕರಾದ  ಕೆ. ದಯಾನಂದ  ಅವರು,  ಕನ್ನಡ ಸಾಹಿತ್ಯ ಪರಿಷತ್ತಿನ ೨೫ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ. ಮನು ಬಳಿಗಾರ್  ಅವರಿಗೆ ಧ್ವಜ ನೀಡಿದ ಸಂದರ್ಭ

ನೂತನ ಜಿಲ್ಲಾಪದಾಧಿಕಾರಿಗಳ ಶಿಬಿರ

ಪರಿಷತ್ತು ಏರ್ಪಡಿಸಿದ್ದ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಪದಾಧಿಕಾರಿಗಳ ತರಬೇತಿ  ಶಿಬಿರದಲ್ಲಿ,  ಮಾಜಿ ಮುಖ್ಯಮಂತ್ರಿಗಳಾದ  ವೀರಪ್ಪ  ಮೊಯ್ಲಿ , ಪರಿಷತ್ತಿನ  ಮಾಜಿ ಅಧ್ಯಕ್ಷರಾದ  ಗೊ. ರು. ಚನ್ನಬಸಪ್ಪ ಮತ್ತು ಪರಿಷತ್ತಿನ ಅಧ್ಯಕ್ಷರಾದ  ಡಾ. ಮನು ಬಳಿಗಾರ್ ಅವರೊಂದಿಗೆ  ಶಿಬಿರಾರ್ಥಿಗಳು

1 2