ಮಾತೃಭಾಷಾ ಶಿಕ್ಷಣ

ನ್ಯಾಯಶ್ರೇಷ್ಠರೊಡನೆ ಮಾತೃಭಾಷಾ ಶಿಕ್ಷಣ ಕುರಿತಂತೆ ಸರ್ವೋಚ್ಛ ನ್ಯಾಯಾಲದ ತೀರ್ಪಿನ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳ ಚಿಂತನೆ
ನ್ಯಾಯಶ್ರೇಷ್ಠರೊಡನೆ ಮಾತೃಭಾಷಾ ಶಿಕ್ಷಣ ಕುರಿತಂತೆ ಸರ್ವೋಚ್ಛ ನ್ಯಾಯಾಲದ ತೀರ್ಪಿನ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳ ಚಿಂತನೆ

ಮಾತೃಭಾಷಾ ಶಿಕ್ಷಣದ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯವು  ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ, ಸಾಧ್ಯವಿರುವ ಪರಿಹಾರ ಕ್ರಮಗಳ  ಕುರಿತಂತೆ   ಕಾನೂನು ತಜ್ಞರುಗಳಾದ  ಮಾಜಿ ರಾಜ್ಯಪಾಲರೂ  – ನ್ಯಾಯಮೂರ್ತಿಗಳೂ ಆದ ಶ್ರೀ  ರಾಮಾ ಜೋಯಿಸ್, ನ್ಯಾಯಮೂರ್ತಿಗಳಾದ  ಶ್ರೀ ಎ.ಜೆ. ಸದಾಶಿವ, ನ್ಯಾಯಮೂರ್ತಿ ಶ್ರೀ ನಾಗಮೊಹನದಾಸ್,  ಹಿರಿಯ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ, ಕನ್ನಡ  ಅಭಿವೃದ್ಧಿ ಪ್ರಾಧಿಕಾರದ  ಮಾಜಿ ಅಧ್ಯಕ್ಷರಾದ ಡಾ. ಎಲ್ ಹನುಮಂತಯ್ಯ  ಮುಂತಾದ  ಗಣ್ಯರೊಂದಿಗೆ  ಪರಿಷತ್ತು ಡಾ. ಮನು ಬಳಿಗಾರ್  ಅವರ ಅಧ್ಯಕ್ಷತೆಯಲ್ಲಿ  ಏರ್ಪಡಿಸಿದ್ದ  ಸಮಾಲೋಚನಾ ಸಭೆ.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)