ಪ್ರಮುಖ ಪ್ರಕಟಣಾ ಸಂಸ್ಥೆಗಳು

President of 77th All India Kannada Sahitya Sammelana Prof G Venkatasubbaiah visits books stalls during the 77th All India Kannada Sahitya Sammelana at National College Grounds in Bangalore on Sunday. –KPN

ಕನ್ನಡ  ಭಾಷೆ,  ಸಾಹಿತ್ಯ, ಸಂಸ್ಕೃತಿಗಳ  ಅಭಿವೃದ್ಧಿಯಲ್ಲಿ  ಕನ್ನಡ ಪುಸ್ತಕ ಪ್ರಕಟಣಾ ಸಂಸ್ಥೆಗಳ ಕೊಡುಗೆ ಮಹತ್ವಪೂರ್ಣವಾದುದು. ಪುಸ್ತಕ ಓದುಗರು ಮತ್ತು ಪ್ರಕಟಣಾ  ಸಂಸ್ಥೆಗಳ ಸಂಬಂಧವನ್ನು ಉತ್ತಮ ರೀತಿಯಲ್ಲಿ  ಬೆಸೆಯುವ  ದೃಷ್ಟಿಯಿಂದ  ಇಲ್ಲಿ  ಕನ್ನಡದ ಎಲ್ಲ ಪ್ರಕಟಣಾ ಸಂಸ್ಥೆಗಳು  ಮತ್ತು  ಅವುಗಳ ಸಂಪರ್ಕ ವಿವರಗಳನ್ನು ಇಲ್ಲಿ  ಪ್ರಕಟಿಸಲಾಗುತ್ತಿದೆ. ಕನ್ನಡದ  ಪ್ರಕಟಣಾ ಸಂಸ್ಥೆಗಳು  ತಮ್ಮ ವಿವರಗಳನ್ನು ಹಾಗೂ  ತಮ್ಮ ಮಾಹಿತಿ ಕೊಂಡಿಗಳನ್ನು  ನಮಗೆ ಕಳುಹಿಸುವುದರ  ಮೂಲಕ  ಇಲ್ಲಿ  ಹೆಚ್ಚಿನ  ಪ್ರಯೋಜನವನ್ನು ಪಡೆಯಬಹುದಾಗಿದೆ.

Tag: Pramukha Prakatana Samsthegalu

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .

*

Enable Google Transliteration.(To type in English, press Ctrl+g)