ಸಾಹಿತ್ಯ ಸಮ್ಮೇಳನ-೧೪

೧೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಬಿ.ಎಂ. ಶ್ರೀಕಂಠಯ್ಯ ಹೊಸಗನ್ನಡ ಆಚಾರ್ಯ ಪುರುಷರೆನಿಸಿದ ‘ಶ್ರೀ’ ಕಾವ್ಯನಾಮದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು, ಬಿಎಂಶ್ರೀ ಎಂದೇ ಪ್ರಖ್ಯಾತರಾದವರು. ಮೈಲಾರಯ್ಯ-ಭಾಗೀರಥಮ್ಮ ದಂಪತಿಗಳಿಗೆ ೩-೧-೧೮೮೪ರಲ್ಲಿ ಜನಿಸಿದರು. ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಸೆಂಟ್ರಲ್ ಕಾಲೇಜಿನಲ್ಲಿ ೧೯0೩ರಲ್ಲಿ ಬಿ.ಎ. ಪದವಿಯನ್ನು, ೧೯0೬ರಲ್ಲಿ ಮದರಾಸಿನಲ್ಲಿ ಬಿ.ಎಲ್ ಪದವಿಯನ್ನು […]

ಸಾಹಿತ್ಯ ಸಮ್ಮೇಳನ-೧೩

೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಆರ್. ತಾತಾಚಾರ್ಯ (ಆರ್. ತಾತಾ) ಕನ್ನಡ ನಾಡಿನಲ್ಲಿ ಇರದೆ ಆಚೆ ಇರುವ ಕನ್ನಡಿಗರಲ್ಲಿ ಅನೇಕರು ಕನ್ನಡಕ್ಕೆ ಸಾಕಷ್ಟು ದುಡಿದಿದ್ದಾರೆ. ಅವರಲ್ಲಿ ನಿಷ್ಠಾವಂತ ಕನ್ನಡ ಭಕ್ತ ಆರ್. ತಾತಾಚಾರ್ಯರೂ ಒಬ್ಬರು. ಕನ್ನಡ ಭಾಷಾ ಏಕೀಕರಣಕ್ಕೆ ಶ್ರಮಿಸಿದ ಇವರು ೧೮೭೬ರಲ್ಲಿ ಜನಿಸಿದರು. ತಂದೆ ರಾಜಕವಿ ತಿರುಮಲೆ […]

1 2