ಪ್ರಸಕ್ತ ನಿಬಂಧನೆಗಳು

೧೯೯೮ರಿಂದ ಈಗ ಚಾಲ್ತಿಯಲ್ಲಿರುವ ನಿಬಂಧನೆಗಳು (ಮೈಸೂರು ಸಂಸ್ಥಾನದ ಸಾರ್ವಜನಿಕ ಸಂಘಗಳ ಸಂಬಂಧವಾದ  ಕಾನೂನಿನ ಮೇರೆಗೆ ಸರ್ಕಾರದಲ್ಲಿ ರಿಜಿಸ್ಟರಾಗಿದೆ. ರಿ. ನಂಬರು ೩೨೮/೧೯೧೫-೧೬ : ದಿನಾಂಕ ೧೨.೧೧.೧೯೧೫) (ಪರಿಷತ್ತಿನ ಸ್ಥಾಪನೆ ದಿನಾಂಕ :  ೫-೫-೧೯೧೫) [ದಿನಾಂಕ ೨೫-೧೧-೧೯೭೩,  ೯-೭-೧೯೮೩, ೧೫-೫-೧೯೮೮ ಹಾಗೂ ೩0-೯-೧೯೯0ರಂದು ಸೇರಿದ್ದ ಪರಿಷತ್ತಿನ ವಿಶೇಷ  ಸಕಲ ಸದಸ್ಯರ  ಸಭೆಯಲ್ಲಿ […]

ನಿಬಂಧನೆಗಳು ೧೯೧೫

ಮೊಟ್ಟ ಮೊದಲಿನ ಪರಿಷತ್ತಿನ ನಿಬಂಧನೆಗಳು (೧೯೧೫ ಮೇ ೫) ನಿಬಂಧನೆಗಳ ರಚನೆಯ ಹಿನ್ನೆಲೆ ಪರಿಷತ್ತಿನ ನಿಬಂಧನೆಗಳ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ದಿನದಲ್ಲಿ ಸಿದ್ದಪಡಿಸಲಾಯಿತು. ವಿದ್ವಾಂಸರ ಮಂಡಳಿಯೊಂದು ಸಮ್ಮೇಳನದ ಸಭೆಯಲ್ಲೇ ರೂಪುಗೊಂಡು ಆ ಸಮಿತಿ ನಿಬಂಧನೆಗಳನ್ನು ರಚಿಸಿ ಮಂಡಿಸಿತು. ಚರ್ಚೆಯಾಗಿ ಅಂಗೀಕಾರ ಆಯಿತು. ಅತ್ಯಲ್ಪ ಕಾಲದಲ್ಲಿ ರೂಪಿತವಾದ […]