ಸದಸ್ಯತ್ವ ಪ್ರಕಾರ |
ಪಾವತಿ ಮಾಡಬೇಕಾದ ಮೊತ್ತ |
ವ್ಯಕ್ತಿಗತ |
(ಅ) ಮಹಾ ಪೋಷಕರು |
ರೂ. ೧,೦೦,೦೦೦/- (ಒಂದು ಲಕ್ಷ) |
(ಆ) ಪೋಷಕರು |
ರೂ. ೫೦,೦೦೦/- (ಐವತ್ತು ಸಾವಿರ) |
(ಇ) ಆಜೀವ ಸದಸ್ಯರು |
ರೂ ೨೫೦/- (ಇನ್ನೂರ ಐವತ್ತು) |
ಸಂಸ್ಥೆಗಳು |
(ಈ) ಮಹಾ ಪೋಷಕ ಸಂಸ್ಥೆಗಳು |
ರೂ. ೨,೦೦,೦೦೦ (ಎರಡು ಲಕ್ಷ) |
(ಉ) ಪೋಷಕ ಸಂಸ್ಥೆಗಳು |
ರೂ. ೧,೦೦,೦೦೦/- (ಒಂದು ಲಕ್ಷ) |
(ಊ) ಸದಸ್ಯ/ದಾನಿ ಸಂಸ್ಥೆಗಳು |
ರೂ. ೨೫,೦೦೦/- (ಇಪ್ಪತ್ತೈದು ಸಾವಿರ) |
(ಋ) ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿ ಇರುವ ಸಂಘ-ಸಂಸ್ಥೆ |
ರೂ. ೫,೦೦೦/- (ಐದು ಸಾವಿರ) |
(ಎ) ಭಾರತೀಯ ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ / ನಿವೃತ್ತರಾಗಿರುವ ಕನ್ನಡ ಸೈನಿಕರಿಗೆ ಹಾಗೂ ದಿವ್ಯಾಂಗಚೇತನರಿಗೆ ಆಜೀವ ಸದಸ್ಯತ್ವವನ್ನು ಮತ್ತು ಸ್ಮಾರ್ಟ್ ಕಾರ್ಡನ್ನು ಶುಲ್ಕರಹಿತ(ಉಚಿತ)ವಾಗಿ ನೀಡತಕ್ಕದ್ದು. |
(ಏ) ಹೊರದೇಶದ ಕನ್ನಡಿಗರು ಅಮೆರಿಕದ ೧೦ ಡಾಲರುಗಳಿಗೆ ಸರಿಸಮಾನವಾದ ಭಾರತದ ರೂಪಾಯಿಗಳನ್ನು ಆಜೀವ ಸದಸ್ಯತ್ವದ ಶುಲ್ಕವಾಗಿ ಪಾವತಿಸತಕ್ಕದ್ದು. |