ಹಾವೇರಿ ಅಖಿಲ ಭಾರತ ೮೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ೮೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಇಚ್ಚಿಸುವವರು ಇಲ್ಲಿ ತಮ್ಮ ಹೆಸರು ನೊಂದಾಯಿಸಿ ತಮ್ಮ ಪ್ರತಿನಿಧಿ ಶುಲ್ಕ ಆನ್ಲೈನಲ್ಲೇ ಪಾವತಿಸಬಹುದು.

ಈ ಸೌಲಭ್ಯ ಶೀಘ್ರದಲ್ಲಿಯೇ ಲಭ್ಯವಾಗುತ್ತದೆ
ನೀವು ಕರ್ನಾಟಕ ರಾಜ್ಯದ ಹೊರಗೆ ವಾಸಿಸುತ್ತಿದ್ದರೆ ತಮ್ಮ ವಿಳಾಸವನ್ನು ಪತ್ರ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡುವ ಸಲುವಾಗಿ ಇಂಗ್ಲಿಷ್‌ನಲ್ಲಿ ತುಂಬಿರಿ