ಕನ್ನಡಿಗರು ಸ್ವಾಭಿಮಾನಿಗಳಾಗ ಬೇಕು: ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಕರೆ
ಕನ್ನಡಿಗರು ಸ್ವಾಭಿಮಾನಿಗಳಾಗ ಬೇಕು: ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಕರೆ ಬೆಂಗಳೂರು: ಕನ್ನಡಿಗರು ಇನ್ನಷ್ಟು ಸ್ವಾಭಿಮಾನಿಗಳಾಗ ಬೇಕು ನಮ್ಮ ನಾಡು-ನುಡಿಯ ಬಗ್ಗೆ ಮುಖ್ಯವಾಗಿ ಕನ್ನಡಿಗರ ಹಕ್ಕುಗಳ ಬಗ್ಗೆ ಜಾಗೃತರಾಗ ಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟರು ಕರೆ ನೀಡಿದರು. […]